‘ಮಜಾ ಟಾಕೀಸ್’ಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಮಂದಿ; ಮಸ್ತ್ ಮಜಾ
‘ಮಜಾ ಟಾಕೀಸ್’ ಆರಂಭ ಆಗಿದೆ. ಇದಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಬಂದಿದ್ದಾರೆ. ಈ ಎಪಿಸೋಡ್ಗೆ ಎಲ್ಲರೂ ಕಾದಿದ್ದಾರೆ. ಭವ್ಯಾ ಗೌಡ, ಉಗ್ರಂ ಮಂಜು, ತ್ರಿವಿಕ್ರಂ ಹಾಗೂ ಗೌತಮಿ ಅವರು ಇದಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ .
‘ಬಿಗ್ ಬಾಸ್’ ಮೂಲಕ ಫೇಮಸ್ ಆದ ಭವ್ಯಾ ಗೌಡ, ತ್ರಿವಿಕ್ರಂ, ಉಗ್ರಂ ಮಂಜು ಹಾಗೂ ಗೌತಮಿ ಅವರು ಈಗ ಮಜಾ ಟಾಕೀಸ್ಗೆ ಬಂದಿದ್ದಾರೆ. ಈ ವೇಳೆ ಸಖತ್ ಫನ್ನ ನಿರೀಕ್ಷಿಸಲಾಗುತ್ತಿದೆ. ಮಜಾ ಟಾಕೀಸ್ನಲ್ಲಿ ಸೃಜನ್ ಲೋಕೇಶ್, ಕುರಿ ಪ್ರತಾಪ್ ಮೊದಲಾದವರು ಇದ್ದಾರೆ. ಈ ಬಾರಿ ಮಜಾ ಟಾಕೀಸ್ ತಂಡ ಹಿರಿದಾಗಿದೆ ಅನ್ನೋದು ವಿಶೇಷ. ಶನಿವಾರ ಹಾಗೂ ಭಾನುವಾರ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.