Video: ಈ ದೇವರ ದರ್ಶನ ಪಡೆಯಬೇಕೆಂದರೆ ಎದೆ ಎತ್ತರದ ನೀರಿನಲ್ಲಿ ಸಾಗಬೇಕು
ಬೀದರ್ನ ಹೊರವಲಯದಲ್ಲಿರು ಪುರಾತನ ಉಘ್ರ ನರಸಿಂಹ ದೇವಸ್ಥಾನಕ್ಕೆ ಇಂದು ಭಕ್ತರ ದಂಡೆ ಹರಿದು ಬಂದಿತ್ತು. ಮಹಾರಾಷ್ಟ, ತೆಲಂಗಾಣ ಕರ್ನಾಟ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತೂಕೊಂಡು ದೇವರ ದರ್ಶನ ಪಡೆದರು. ಈ ದೇವಸ್ಥಾನದ ಐತಿಹಾಸಿಕ ದೇವಸ್ಥಾನವಾಗಿದ್ದು, ಎದೆ ಎತ್ತರದ ನೀರಿನಲ್ಲಿ ಇನ್ನೂರು ಮೀಟರ್ ಸಾಗಿ ದೇವರ ದರ್ಶನ ಪಡೆಯಬೇಕು.
ಬೀದರ್, ಸೆಪ್ಟೆಂಬರ್ 3: ಶ್ರಾವಣ ಮಾಸದ ರವಿವಾರ ಇರುವ ಕಾರಣಕ್ಕೆ ಬೀದರ್ನ ಹೊರವಲಯದಲ್ಲಿರು ಪುರಾತನ ಉಘ್ರ ನರಸಿಂಹ (Ugra Narasimha) ದೇವಸ್ಥಾನಕ್ಕೆ ಇಂದು ಭಕ್ತರ ದಂಡೆ ಹರಿದು ಬಂದಿತ್ತು. ಮಹಾರಾಷ್ಟ, ತೆಲಂಗಾಣ ಕರ್ನಾಟ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತೂಕೊಂಡು ದೇವರ ದರ್ಶನ ಪಡೆದರು. ಈ ದೇವಸ್ಥಾನದ ಐತಿಹಾಸಿಕ ದೇವಸ್ಥಾನವಾಗಿದ್ದು, ಎದೆ ಎತ್ತರದ ನೀರಿನಲ್ಲಿ ಇನ್ನೂರು ಮೀಟರ್ ಸಾಗಿ ದೇವರ ದರ್ಶನ ಪಡೆಯಬೇಕು. ತೆಲಂಗಾಣ, ಮಹಾರಾಷ್ಟ್ರದಿಂದ ಅತಿ ಹೆಚ್ಚು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ಮುಖ್ಯವಾಗಿ ಶನಿವಾರ, ರವಿವಾರದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ. ಆರು ನೂರು ವರ್ಷದಷ್ಟು ಪುರಾತನ ದೇವಸ್ಥಾನ ಇದಾಗಿದೆ ಅಪಾರ ಅಪಾರ ಪ್ರಮಾಣದ ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಪಡೆದುಕೊಂಡು ಹೋಗುತ್ತಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 03, 2023 08:14 PM