Video: ಸೀಟ್ಗಾಗಿ ಇದೆಂಥಾ ಸಾಹಸ: ಅಣ್ಣನ ಮೇಲೇರಿ ಬಸ್ ಕಿಟಕಿ ಒಳಗೆ ನುಸುಳಿದ ತಂಗಿ
ಶಕ್ತಿ ಯೋಜನೆ ಜಾರಿಗೆ ಬದ್ದಿದ್ದೇ ಬಂದಿದ್ದು, ನಾರಿಯರು ಜಾಲಿ ಟ್ರಿಪ್ಗೆ ಹೋಗುತ್ತಿದ್ದಾರೆ. ಬಸ್ ತುಂಬೆಲ್ಲಾ ಮಹಿಳೆಯರೇ ತುಂಬುತ್ತಿದ್ದು, ಸೀಟ್ ಸಿಗುವುದು ತುಂಬಾ ಕಷ್ಟವಾಗಿದೆ. ಆದರೆ ಇಲ್ಲೊಬ್ಬ ಅಣ್ಣ ತನ್ನ ತಂಗಿಗೆ ಸೀಟ್ ಕೊಡಿಸಲು ಸಾಹಸ ಮಾಡಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದ ಬಸ್ ಸ್ಯಾಂಡ್ನಲ್ಲಿ ಈ ಘಟನೆ ಕಂಡುಬಂದಿದೆ.
ರಾಯಚೂರು, ಸೆಪ್ಟೆಂಬರ್ 3: ಶಕ್ತಿ ಯೋಜನೆ ಜಾರಿಗೆ ಬದ್ದಿದ್ದೇ ಬಂದಿದ್ದು, ನಾರಿಯರು ಜಾಲಿ ಟ್ರಿಪ್ಗೆ ಹೋಗುತ್ತಿದ್ದಾರೆ. ಬಸ್ (bus) ತುಂಬೆಲ್ಲಾ ಮಹಿಳೆಯರೇ ತುಂಬುತ್ತಿದ್ದು, ಸೀಟ್ ಸಿಗುವುದು ತುಂಬಾ ಕಷ್ಟವಾಗಿದೆ. ಆದರೆ ಇಲ್ಲೊಬ್ಬ ಅಣ್ಣ ತನ್ನ ತಂಗಿಗೆ ಸೀಟ್ ಕೊಡಿಸಲು ಸಾಹಸ ಮಾಡಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದ ಬಸ್ ಸ್ಯಾಂಡ್ನಲ್ಲಿ ಈ ಘಟನೆ ಕಂಡುಬಂದಿದ್ದು, ಅಣ್ಣನ ಬೆನ್ನಮೇಲೆ ಏರಿ ಕಿಟಕಿ ಒಳಗೆ ನುಸುಳಿ ಸೀಟ್ ಹಿಡಿಯುವಲ್ಲಿ ತಂಗಿ ಯಶಸ್ವಿಯಾಗಿದ್ದಾಳೆ. ಕಿಟಕಿಯಲ್ಲಿ ಒಳ ನುಸುಳು ವೇಳೆ ಕೆಲಹೊತ್ತು ಕಿಟಕಿಯಲ್ಲಿಯೇ ಸಿಲುಕಿ ಹರಸಾಹಸ ಪಟ್ಟಿದ್ದಾಳೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
