Big Billion Day 2024: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಫ್ಲಿಪ್‌ಕಾರ್ಟ್ ಅಧಿಕೃತವಾಗಿ ಸೇಲ್ ಡೇಟ್ ಘೋಷಣೆ ಮಾಡಿಲ್ಲ. ಆದರೆ, ಆಫರ್ ಸೇಲ್ ಕುರಿತಂತೆ ಕೆಲವೊಂದು ಮಾಹಿತಿ ಆನ್ಲೈನ್ನಲ್ಲಿ ಹರಿದಾಡಿದೆ. ಅದರ ಪ್ರಕಾರ ಈ ಬಾರಿ ಸೆಪ್ಟೆಂಬರ್ನಲ್ಲೇ ಸೇಲ್ ನಡೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಚಂದಾದಾರರಿಗೆ ಒಂದು ದಿನ ಮುಂಚಿತವಾಗಿ ಸೇಲ್ಗೆ ಪ್ರವೇಶ ಇರಲಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.
ದೇಶದ ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ಗೆ ಜನರು ಕಾತರದಿಂದ ಕಾಯುತ್ತಿರುವಂತೆಯೇ, ಆನ್ಲೈನ್ನಲ್ಲಿ ಸೇಲ್ ಡೇಟ್ ಅನೌನ್ಸ್ ಆಗಿದೆ. ಸೇಲ್ಗೆ ಪೂರಕವಾಗಿ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇ ಸೇಲ್ ಪೋಸ್ಟರ್ ಕೂಡ ಕಾಣಿಸಿಕೊಂಡಿದೆ. ಫ್ಲಿಪ್‌ಕಾರ್ಟ್ ಅಧಿಕೃತವಾಗಿ ಸೇಲ್ ಡೇಟ್ ಘೋಷಣೆ ಮಾಡಿಲ್ಲ. ಆದರೆ, ಆಫರ್ ಸೇಲ್ ಕುರಿತಂತೆ ಕೆಲವೊಂದು ಮಾಹಿತಿ ಆನ್ಲೈನ್ನಲ್ಲಿ ಹರಿದಾಡಿದೆ. ಅದರ ಪ್ರಕಾರ ಈ ಬಾರಿ ಸೆಪ್ಟೆಂಬರ್ನಲ್ಲೇ ಸೇಲ್ ನಡೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಚಂದಾದಾರರಿಗೆ ಒಂದು ದಿನ ಮುಂಚಿತವಾಗಿ ಸೇಲ್ಗೆ ಪ್ರವೇಶ ಇರಲಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.