AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ: ವಿಡಿಯೋ

ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ: ವಿಡಿಯೋ

ಮಂಜುನಾಥ ಸಿ.
|

Updated on: Jan 11, 2026 | 3:23 PM

Share

Bigg Boss Kannada 12: ಬಿಗ್​​ಬಾಸ್ ಕನ್ನಡ ಸೀಸನ್ 12 ಮುಗಿಯುವ ಹಂತ ಬಂದಿದೆ. ಇನ್ನೊಂದು ವಾರವಷ್ಟೆ ಬಾಕಿ ಇದೆ. ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳೂ ಸಹ ತಮಗೆ ತೋಚಿದಂತೆ ಆಡಿಕೊಂಡು ಬಂದಿದ್ದಾರೆ. ಆದರೆ ಈ ಹಂತದಲ್ಲಿ ನಿಂತು ತಾವು ಹೀಗೆ ಆಡಬಹುದಿತ್ತು, ಅದೊಂದನ್ನು ಬದಲಾಯಿಸಬೇಕಿತ್ತು ಎಂಬ ಯೋಚನೆ ಸಹಜ, ಇಂದಿನ (ಭಾನುವಾರ) ಎಪಿಸೋಡ್​​ನಲ್ಲಿ ಸುದೀಪ್, ಸ್ಪರ್ಧಿಗಳಿಗೆ ಅಂಥಹದ್ದೊಂದು ಅವಕಾಶ ಕೊಟ್ಟಿದ್ದಾರೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯುವ ಹಂತ ಬಂದಿದೆ. ಇನ್ನೊಂದು ವಾರವಷ್ಟೆ ಬಾಕಿ ಇದೆ. ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳೂ ಸಹ ತಮಗೆ ತೋಚಿದಂತೆ ಆಡಿಕೊಂಡು ಬಂದಿದ್ದಾರೆ. ಆದರೆ ಈ ಹಂತದಲ್ಲಿ ನಿಂತು ತಾವು ಹೀಗೆ ಆಡಬಹುದಿತ್ತು, ಅದೊಂದನ್ನು ಬದಲಾಯಿಸಬೇಕಿತ್ತು ಎಂಬ ಯೋಚನೆ ಸಹಜ, ಇಂದಿನ (ಭಾನುವಾರ) ಎಪಿಸೋಡ್​​ನಲ್ಲಿ ಸುದೀಪ್, ಸ್ಪರ್ಧಿಗಳಿಗೆ ಅಂಥಹದ್ದೊಂದು ಅವಕಾಶ ಕೊಟ್ಟಿದ್ದಾರೆ. ಸೀಸನ್​​ನಲ್ಲಿ ಯಾವುದಾದರೂ ಒಂದು ದಿನಕ್ಕೆ ಹೋಗಿ ಏನಾದರೂ ಬದಲಾವಣೆ ಮಾಡುವ ಅವಕಾಶ ಸಿಕ್ಕರೆ ಏನು ಬದಲಾವಣೆ ಮಾಡುತ್ತೀರ ಎಂದು ಕೇಳಿದ್ದಾರೆ. ಸ್ಪರ್ಧಿಗಳ ಉತ್ತರಗಳನ್ನು ಕೇಳಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ