ಬಿಗ್ಬಾಸ್ ಮನೆಯಲ್ಲಿ ಕಬಡ್ಡಿ: ರೊಚ್ಚಿಗೆದ್ದ ರಾಶಿಕಾ-ರಕ್ಷಿತಾ
Bigg Boss Kannada 12: ಬಿಗ್ಬಾಸ್ ಮನೆಯಲ್ಲಿ ಜಗಳ, ಪ್ರೀತಿ ತಮಾಷೆಯ ಜೊತೆಗೆ ಟಾಸ್ಕ್ಗಳೂ ಸಹ ಬಹಳ ಗಮನ ಸೆಳೆಯುತ್ತವೆ. ಭಿನ್ನ-ಭಿನ್ನ ರೀತಿಯ ಟಾಸ್ಕ್ಗಳನ್ನು ಬಿಗ್ಬಾಸ್, ಸ್ಪರ್ಧಿಗಳಿಗೆ ನೀಡುತ್ತಿರುತ್ತಾರೆ. ಬುದ್ಧಿಶಕ್ತಿ ಬಳಸಿ, ಸಂವಹನ ಶಕ್ತಿ ಬಳಸಿ, ಕ್ರಿಯಾಶೀಲತೆ ಬಳಸಿ, ದೈಹಿಕ ಶಕ್ತಿ ಬಳಸಿ ಆಡುವ ಆಟಗಳನ್ನು ಬಿಗ್ಬಾಸ್ ನೀಡುತ್ತಿರುತ್ತಾರೆ. ಇದೀಗ ಬಿಗ್ಬಾಸ್ ಮನೆಯಲ್ಲಿ ಭಿನ್ನ ರೀತಿಯ ಕಬಡ್ಡಿ ಆಟವನ್ನು ಬಿಗ್ಬಾಸ್ ಆಡಿಸಿದ್ದಾರೆ. ಆಟದಲ್ಲಿ ರಾಶಿಕಾ, ರಕ್ಷಿತಾ ಸೇರಿದಂತೆ ಹಲವರು ರೊಚ್ಚಿಗೆದ್ದು ಆಟ ಆಡಿದ್ದಾರೆ.
ಬಿಗ್ಬಾಸ್ (Bigg Boss Kannada) ಮನೆಯಲ್ಲಿ ಜಗಳ, ಪ್ರೀತಿ ತಮಾಷೆಯ ಜೊತೆಗೆ ಟಾಸ್ಕ್ಗಳೂ ಸಹ ಬಹಳ ಗಮನ ಸೆಳೆಯುತ್ತವೆ. ಭಿನ್ನ-ಭಿನ್ನ ರೀತಿಯ ಟಾಸ್ಕ್ಗಳನ್ನು ಬಿಗ್ಬಾಸ್, ಸ್ಪರ್ಧಿಗಳಿಗೆ ನೀಡುತ್ತಿರುತ್ತಾರೆ. ಬುದ್ಧಿಶಕ್ತಿ ಬಳಸಿ, ಸಂವಹನ ಶಕ್ತಿ ಬಳಸಿ, ಕ್ರಿಯಾಶೀಲತೆ ಬಳಸಿ, ದೈಹಿಕ ಶಕ್ತಿ ಬಳಸಿ ಆಡುವ ಆಟಗಳನ್ನು ಬಿಗ್ಬಾಸ್ ನೀಡುತ್ತಿರುತ್ತಾರೆ. ಇದೀಗ ಬಿಗ್ಬಾಸ್ ಮನೆಯಲ್ಲಿ ಭಿನ್ನ ರೀತಿಯ ಕಬಡ್ಡಿ ಆಟವನ್ನು ಬಿಗ್ಬಾಸ್ ಆಡಿಸಿದ್ದಾರೆ. ಆಟದಲ್ಲಿ ರಾಶಿಕಾ, ರಕ್ಷಿತಾ ಸೇರಿದಂತೆ ಹಲವರು ರೊಚ್ಚಿಗೆದ್ದು ಆಟ ಆಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
