AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್​​ ಮನೆಯಲ್ಲಿ ಪ್ರೀತಿಯ ಪಾಠ ಜೊತೆಗೆ ಜಬರ್ದಸ್ಥ್ ಕಿತ್ತಾಟ: ವಿಡಿಯೋ

Bigg Boss Kannada: ಬಿಗ್​​ಬಾಸ್ ಮನೆಯಲ್ಲಿ ಎಲ್ಲ ರೀತಿಯ ಭಾವನೆಗಳಿಗೂ ಜಾಗ ಇದೆ. ಜಗಳ, ಪ್ರೀತಿ, ಸ್ನೇಹ, ದ್ವೇಷ, ಅಸೂಯೆ ಎಲ್ಲವೂ ತುಂಬಿರುವ ಮನೆ ಬಿಗ್​​ಬಾಸ್. ಇದೀಗ ಬಿಗ್​​ಬಾಸ್ ಮನೆ ಸದಸ್ಯರು ಪ್ರೀತಿಗೆ ಅರ್ಥ ಹುಡುಕುವ ಪ್ರೀತಿಗೆ ತಮಗೆ ತೋಚುವ ಅರ್ಥ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅದರ ಜೊತೆಗೆ ಪರಸ್ಪರ ಕೈ-ಕೈ ಮಿಲಾಯಿಸಿ ಕಿತ್ತಾಟವನ್ನೂ ಸಹ ಆಡಿದ್ದಾರೆ. ಬಿಗ್​​ಬಾಸ್ ಸ್ಪರ್ಧಿಳು ಪ್ರೀತಿಯ ಜೊತೆಗೆ ಜೋರಾಗಿ ಕಿತ್ತಾಟ ಆಡಿರುವ ವಿಡಿಯೋ ಇಲ್ಲಿದೆ ನೋಡಿ...

ಮಂಜುನಾಥ ಸಿ.
|

Updated on:Oct 28, 2025 | 3:21 PM

Share

ಬಿಗ್​​ಬಾಸ್ (Bigg Boss) ಮನೆಯಲ್ಲಿ ಎಲ್ಲ ರೀತಿಯ ಭಾವನೆಗಳಿಗೂ ಜಾಗ ಇದೆ. ಜಗಳ, ಪ್ರೀತಿ, ಸ್ನೇಹ, ದ್ವೇಷ, ಅಸೂಯೆ ಎಲ್ಲವೂ ತುಂಬಿರುವ ಮನೆ ಬಿಗ್​​ಬಾಸ್. ಇದೀಗ ಬಿಗ್​​ಬಾಸ್ ಮನೆ ಸದಸ್ಯರು ಪ್ರೀತಿಗೆ ಅರ್ಥ ಹುಡುಕುವ ಪ್ರೀತಿಗೆ ತಮಗೆ ತೋಚುವ ಅರ್ಥ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅದರ ಜೊತೆಗೆ ಪರಸ್ಪರ ಕೈ-ಕೈ ಮಿಲಾಯಿಸಿ ಕಿತ್ತಾಟವನ್ನೂ ಸಹ ಆಡಿದ್ದಾರೆ. ಬಿಗ್​​ಬಾಸ್ ಸ್ಪರ್ಧಿಳು ಪ್ರೀತಿಯ ಜೊತೆಗೆ ಜೋರಾಗಿ ಕಿತ್ತಾಟ ಆಡಿರುವ ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Tue, 28 October 25