ಮನೆ ಮಂದಿಯ ಟಾರ್ಗೆಟ್ ಆದ ಗಿಲ್ಲಿ, ಕಾವ್ಯಾಗೂ ವಿರೋಧಿಯೇ

Updated on: Nov 02, 2025 | 6:52 PM

Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 12ರ ಭಾನುವಾರದ ಎಪಿಸೋಡ್​​ನಲ್ಲಿ ಕಿಚ್ಚ ಸುದೀಪ್, ಮನೆ ಮಂದಿಯ ಕಡೆಯಿಂದ ಕೆಲವು ಟಾಸ್ಕ್​​ಗಳನ್ನು ಮಾಡಿಸಿದ್ದಾರೆ. ಮನೆಯ ಮಂದಿಗೆ ಯಾರು ಟಾರ್ಗೆಟ್, ಯಾರ ಮೇಲೆ ಅವರ ಗುರಿ ಇದೆ ಎಂಬುದನ್ನು ತಿಳಿದುಕೊಳ್ಳಲು ಆಟವೊಂದನ್ನು ಆಡಿಸಿದ್ದಾರೆ. ಅಶ್ವಿನಿ, ರಾಶಿಕಾ ಇನ್ನೂ ಕೆಲವರು ತಮಗೆ ಗಿಲ್ಲಿಯೇ ಟಾರ್ಗೆಟ್ ಎಂದಿದ್ದಾರೆ. ಗಿಲ್ಲಿ ಜೊತೆಗೆ ಬಹಳ ಆತ್ಮೀಯವಾಗಿರುವ ಕಾವ್ಯಾ ಸಹ ಗಿಲ್ಲಿಯನ್ನೇ ತನ್ನ ಟಾರ್ಗೆಟ್ ಆಗಿ ಮಾಡಿಕೊಂಡಿದ್ದಾರೆ.

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಭಾನುವಾರದ ಎಪಿಸೋಡ್​​ನಲ್ಲಿ ಕಿಚ್ಚ ಸುದೀಪ್, ಮನೆ ಮಂದಿಯ ಕಡೆಯಿಂದ ಕೆಲವು ಟಾಸ್ಕ್​​ಗಳನ್ನು ಮಾಡಿಸಿದ್ದಾರೆ. ಮನೆಯ ಮಂದಿಗೆ ಯಾರು ಟಾರ್ಗೆಟ್, ಯಾರ ಮೇಲೆ ಅವರ ಗುರಿ ಇದೆ ಎಂಬುದನ್ನು ತಿಳಿದುಕೊಳ್ಳಲು ಆಟವೊಂದನ್ನು ಆಡಿಸಿದ್ದಾರೆ. ಅಶ್ವಿನಿ, ರಾಶಿಕಾ ಇನ್ನೂ ಕೆಲವರು ತಮಗೆ ಗಿಲ್ಲಿಯೇ ಟಾರ್ಗೆಟ್ ಎಂದಿದ್ದಾರೆ. ಗಿಲ್ಲಿ ಜೊತೆಗೆ ಬಹಳ ಆತ್ಮೀಯವಾಗಿರುವ ಕಾವ್ಯಾ ಸಹ ಗಿಲ್ಲಿಯನ್ನೇ ತನ್ನ ಟಾರ್ಗೆಟ್ ಆಗಿ ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ