‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್ ಎದುರೇ ಧ್ರುವಂತ್-ರಜತ್ ಜಗಳ
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 12ರ ಮತ್ತೊಂದು ವೀಕೆಂಡ್ ಬಂದಾಗಿದೆ. ಶನಿವಾರದ ಎಪಿಸೋಡ್ನಲ್ಲಿ ವಾರದ ವಿಶ್ಲೇಷಣೆ ನಡೆಯಲಿದೆ. ಈ ಬಾರಿ ಪ್ರೇಕ್ಷಕರಿಂದ, ಸ್ಪರ್ಧಿಗಳಿಗೆ ಬಂದಿರುವ ಪತ್ರಗಳನ್ನು ಓದಲಾಗುತ್ತಿದೆ. ಈ ವೇಳೆ ಧ್ರುವಂತ್ ಮತ್ತು ರಜತ್ ನಡುವೆ ಜೋರು ಜಗಳವೇ ನಡೆದಿದೆ. ಅದೂ ಸುದೀಪ್ ಎದುರೇ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಮತ್ತೊಂದು ವೀಕೆಂಡ್ ಬಂದಾಗಿದೆ. ಶನಿವಾರದ ಎಪಿಸೋಡ್ನಲ್ಲಿ ವಾರದ ವಿಶ್ಲೇಷಣೆ ನಡೆಯಲಿದೆ. ಈ ಬಾರಿ ಪ್ರೇಕ್ಷಕರಿಂದ, ಸ್ಪರ್ಧಿಗಳಿಗೆ ಬಂದಿರುವ ಪತ್ರಗಳನ್ನು ಓದಲಾಗುತ್ತಿದೆ. ಈ ವೇಳೆ ಧ್ರುವಂತ್ ಮತ್ತು ರಜತ್ ನಡುವೆ ಜೋರು ಜಗಳವೇ ನಡೆದಿದೆ. ಅದೂ ಸುದೀಪ್ ಎದುರೇ. ಇಬ್ಬರೂ ಸಹ ಪರಸ್ಪರ ಬೈದಾಡಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ. ಪ್ರೋಮೊನಲ್ಲಿ ತೋರಿಸಿರುವಂತೆ, ಧ್ರುವಂತ್, ರಜತ್ ಕುರಿತಾಗಿ, ‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’ ಎಂದು ಕೈತೋರಿಸಿ ಆವಾಜ್ ಹೊಡೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 06, 2025 02:37 PM
Latest Videos
ಮದ್ಯದ ಅಮಲಲ್ಲಿ ಫುಟ್ಪಾತ್ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ

