ಪರಸ್ಪರ ನಂಬಿಕೆ ಉಳಿಸಿಕೊಳ್ತಾರಾ ಗಿಲ್ಲಿ ಮತ್ತು ಕಾವ್ಯಾ: ವಿಡಿಯೋ
Bigg Boss Kannada 12: ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ಪರಸ್ಪರ ಒಳ್ಳೆಯ ಗೆಳೆಯರಾಗಿದ್ದಾರೆ. ಪರಸ್ಪರ ಕಾಲೆಳೆದುಕೊಳ್ಳುವುದು, ಆಗಾಗ್ಗೆ ಜಗಳ ಮಾಡುವುದು ನಡೆದೇ ಇರುತ್ತದೆ. ಆದರೆ ಇದೀಗ ಈ ಇಬ್ಬರೂ ಸಹ ಕಠಿಣವಾದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಇಬ್ಬರೂ ಸಹ ಪರಸ್ಪರರಿಗೆ ಮೋಸ ಮಾಡುತ್ತಾರಾ ಅಥವಾ ನಂಬಿಕೆ ಉಳಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.
ಬಿಗ್ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ಪರಸ್ಪರ ಒಳ್ಳೆಯ ಗೆಳೆಯರಾಗಿದ್ದಾರೆ. ಪರಸ್ಪರ ಕಾಲೆಳೆದುಕೊಳ್ಳುವುದು, ಆಗಾಗ್ಗೆ ಜಗಳ ಮಾಡುವುದು ನಡೆದೇ ಇರುತ್ತದೆ. ಆದರೆ ಇದೀಗ ಈ ಇಬ್ಬರೂ ಸಹ ಕಠಿಣವಾದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಇಬ್ಬರೂ ಸಹ ಪರಸ್ಪರರಿಗೆ ಮೋಸ ಮಾಡುತ್ತಾರಾ ಅಥವಾ ನಂಬಿಕೆ ಉಳಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ. ಗಿಲ್ಲಿಯ ಮನೆಯ ಪತ್ರವನ್ನು ಕಾವ್ಯಾ ಕೊಡುತ್ತಾರಾ? ಅಥವಾ ಕಾವ್ಯಾ ಮನೆಯಿಂದ ಬಂದ ಪತ್ರವನ್ನು ಗಿಲ್ಲಿ ಕೊಡುತ್ತಾರಾ? ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
