AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್

ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್

ಮಂಜುನಾಥ ಸಿ.
|

Updated on: Nov 13, 2026 | 1:07 PM

Share

ಗಗನ್ ಮತ್ತು ತಾಂಡವ್ ಆತ್ಮೀಯ ಗೆಳೆಯರಂತೆ ಇದ್ದಾರೆ. ಇಬ್ಬರ ಗೆಳೆತನದ ಬಗ್ಗೆ ಹೊಗಳಿಕೆ ಜೊತೆಗೆ ಕೆಲ ಟೀಕೆಗಳು ಸಹ ವ್ಯಕ್ತವಾಗಿದ್ದವು. ಆಟಕ್ಕಿಂತಲೂ ಗೆಳೆತನಕ್ಕೆ ಹೆಚ್ಚು ಆದ್ಯತೆ ಕೊಡುತ್ತಾರೆ ಎಂದು ಸಹ ಟೀಕಿಸಲಾಗಿತ್ತು. ಆದರೆ ಇದೀಗ ಗೆಳೆಯರೇ ಕಿತ್ತಾಡಿಕೊಂಡಿದ್ದಾರೆ. ಅದೂ ವಿಪರೀತವಾಗಿ. ಟಾಸ್ಕ್​ ಒಂದಕ್ಕೆ ಸಂಬಂಧಿಸಿದಂತೆ ಗಗನ್, ತಾಂಡವ್ ಅವರನ್ನು ಕುನ್ನಿ ಎಂದು ಕರೆದಿದ್ದಾರೆ. ತಾಂಡವ್ ಸಹ ಗಂಭೀರವಾಗಿ ಬೆದರಿಕೆ ಹಾಕಿದ್ದು, ನಾನು ರೊಚ್ಚಿಗೆದ್ದರೆ ಎಂದರೆ ತಿಂದು ಹಾಕಿಬಿಡುತ್ತೇನೆ ಎಂದಿದ್ದಾರೆ ಗಗನ್​​ಗೆ. ವಿಡಿಯೋ ನೋಡಿ...

ಬಿಗ್​​ಬಾಸ್ ಸೀಸನ್ 13 ಆರಂಭ ಆದಾಗಿನಿಂದಲೂ ಗಗನ್ ಮತ್ತು ತಾಂಡವ್ ಆತ್ಮೀಯ ಗೆಳೆಯರಂತೆ ಇದ್ದಾರೆ. ಇಬ್ಬರ ಗೆಳೆತನದ ಬಗ್ಗೆ ಹೊಗಳಿಕೆ ಜೊತೆಗೆ ಕೆಲ ಟೀಕೆಗಳು ಸಹ ವ್ಯಕ್ತವಾಗಿದ್ದವು. ಆಟಕ್ಕಿಂತಲೂ ಗೆಳೆತನಕ್ಕೆ ಹೆಚ್ಚು ಆದ್ಯತೆ ಕೊಡುತ್ತಾರೆ ಎಂದು ಸಹ ಟೀಕಿಸಲಾಗಿತ್ತು. ಆದರೆ ಇದೀಗ ಗೆಳೆಯರೇ ಕಿತ್ತಾಡಿಕೊಂಡಿದ್ದಾರೆ. ಅದೂ ವಿಪರೀತವಾಗಿ. ಟಾಸ್ಕ್​ ಒಂದಕ್ಕೆ ಸಂಬಂಧಿಸಿದಂತೆ ಗಗನ್, ತಾಂಡವ್ ಅವರನ್ನು ಕುನ್ನಿ ಎಂದು ಕರೆದಿದ್ದಾರೆ. ತಾಂಡವ್ ಸಹ ಗಂಭೀರವಾಗಿ ಬೆದರಿಕೆ ಹಾಕಿದ್ದು, ನಾನು ರೊಚ್ಚಿಗೆದ್ದರೆ ಎಂದರೆ ತಿಂದು ಹಾಕಿಬಿಡುತ್ತೇನೆ ಎಂದಿದ್ದಾರೆ ಗಗನ್​​ಗೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More