ವಿನಯ್ ಮೇಲೆ ಸಂಗೀತಾ-ಕಾರ್ತಿಕ್ ‘ದಾಳಿ’: ಮುಂದೆ ಕಾದಿದೆ ಎಂದ ‘ಆನೆ’
Bigg Boss: ಬಿಗ್ಬಾಸ್ ಮನೆಯಲ್ಲಿ ರಾಕ್ಷಸರು-ಗಂಧರ್ವರು ಎಂಬ ಕಾಲ್ಪನಿಕ ಲೋಕ ಸೃಷ್ಟಿಯಾಗಿದೆ. ರಾಕ್ಷಸ ಗಣದಲ್ಲಿರುವ ಸಂಗೀತಾ-ಕಾರ್ತಿಕ್, ಎದುರಾಳಿ ವಿನಯ್ ಅನ್ನು ಸಖತ್ ಆಗಿ ಕಾಡಿಸಿದ್ದಾರೆ.
ಬಿಗ್ಬಾಸ್ (BiggBoss) ಮನೆಯಲ್ಲಿ ಎಲಿಮಿನೇಷನ್, ಟಾಸ್ಕ್ಗಳು ಬಹಳ ಕುತೂಹಲಕಾರಿಯಾಗಿವೆ. ಕಳೆದ ವಾರ ಯಾರೂ ಎಲಿಮಿನೇಟ್ ಆಗಿಲ್ಲವಾದ್ದರಿಂದ ಈ ವಾರ ಎಲ್ಲ ಸ್ಪರ್ಧಿಗಳು ಶಕ್ತಿಮೀರಿ ಟಾಸ್ಕ್ಗಳನ್ನು ಆಡುತ್ತಿದ್ದಾರೆ. ಇದೀಗ ಬಿಗ್ಬಾಸ್ ನಲ್ಲಿ ಅಸುರ, ಗಂಧರ್ವ ಎಂಬ ಹೊಸ ಟಾಸ್ಕ್ ನೀಡಲಾಗಿದೆ. ವಿನಯ್ ಅವರನ್ನು ಗಂಧರ್ವರ ಗುಂಪಿಗೆ ಹಾಕಲಾಗಿದ್ದು ಸಂಗೀತಾ-ಕಾರ್ತಿಕ್ ಅಸುರರ ಗುಂಪಿನಲ್ಲಿದ್ದಾರೆ. ವಿನಯ್ ಅನ್ನು ಕಾರ್ತಿಕ್ ಹಾಗೂ ವಿನಯ್ (Vinay) ಸಖತ್ ಆಗಿ ಕಾಡಿಸಿದ್ದಾರೆ. ಗಂದರ್ವರಾಗಿರುವ ಕಾರಣ ಸುಮ್ಮನೆ ಇರುವ ವಿನಯ್, ನಾನು ಅಸುರನಾದಾಗ ಇವರಿಗೆಲ್ಲ ಕಾದಿದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ

ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು

ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್ಡಿಕೆ

ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
