ತುಕಾಲಿ ಸಂತುಗೆ ಸಿಕ್ಸ್ ಪ್ಯಾಕ್ ಕೊಟ್ಟ ಮನೆ ಮಂದಿ

Updated on: Dec 27, 2023 | 10:20 PM

Bigg Boss: ಮನೆ ಮಂದಿ ಕೊಟ್ಟ ಟಾರ್ಚರ್​ಗೆ ತುಕಾಲಿ ಸಂತು ಸುಸ್ತಾಗಿದ್ದಾರೆ. ಹೊಟ್ಟೆ ಶೇವ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ.

ಬಿಗ್​ಬಾಸ್ (BiggBoss) ಮನೆಯಲ್ಲಿ ಈ ವಾರ ಟಾಸ್ಕ್​ ಇಲ್ಲ ಬದಲಿಗೆ ಸ್ಪರ್ಧಿಗಳ ಕುಟುಂಬದವರು ಮನೆಗೆ ಬರುತ್ತಿದ್ದಾರೆ. ಜೊತೆಗೆ ಮನೆ ಮಂದಿಯನ್ನು ಬಿಗ್​ಬಾಸ್ ಆಟ ಆಡಿಸುತ್ತಿದ್ದಾರೆ. ಪಾಸ್ ಎಂದಾಗ ನಿಲ್ಲುತ್ತಾ, ಪ್ಲೇ ಎಂದಾಗ ಆಡುತ್ತಿದ್ದಾರೆ. ಪಾಸ್ ಆದ ಸ್ಪರ್ಧಿಗಳನ್ನು ಇತರೆ ಸ್ಪರ್ಧಿಗಳು ಕಾಡಿಸುತ್ತಿದ್ದಾರೆ. ಪಾಸ್ ಆಗಿದ್ದ ತುಕಾಲಿಗಂತೂ ಮನೆ ಮಂದಿ ಸಖತ್ ಟಾರ್ಚರ್ ಕೊಟ್ಟಿದ್ದಾರೆ. ಹೊಟ್ಟೆ ಶೇವ್ ಮಾಡಿ ಸಿಕ್ಸ್ ಪ್ಯಾಕ್ ಮಾದರಿಯಲ್ಲಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More