ಬಿಗ್ ಬಾಸ್ ಮನೆಗೆ ಮತ್ತೆ ಕಾಲಿಟ್ಟ ಸ್ಪರ್ಧಿಗಳು: ಹೇಗಿತ್ತು ನೋಡಿ ಆ ಕ್ಷಣ
ಕಾರಣಾಂತರಗಳಿಂದ ‘ಬಿಗ್ ಬಾಸ್ ಕನ್ನಡ 12’ ರಿಯಾಲಿಟಿ ಶೋ ಸ್ಥಗಿತವಾಗಿತ್ತು. ಆದರೆ ಈಗ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ಪುನಃ ಆಟ ಶುರು ಮಾಡಲಾಗಿದೆ. ಎಲ್ಲ ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆಯ ಒಳಗೆ ಬಂದಿದ್ದಾರೆ. ಆ ಕ್ಷಣ ಹೇಗಿತ್ತು ಎಂಬುದನ್ನು ಈ ವಿಡಿಯೋ ಮೂಲಕ ತೋರಿಸಲಾಗಿದೆ.
ಕಾರಣಾಂತರಗಳಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋ ಸ್ಥಗಿತ ಆಗಿತ್ತು. ಆದರೆ ಈಗ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮತ್ತೆ ಆಟ ಶುರು ಮಾಡಲಾಗಿದೆ. ಎಲ್ಲ ಸ್ಪರ್ಧಿಗಳು ಪುನಃ ಬಿಗ್ ಬಾಸ್ ಮನೆ (Bigg Boss Kannada House) ಒಳಗೆ ಕಾಲಿಟ್ಟಿದ್ದಾರೆ. ಆ ಕ್ಷಣ ಹೇಗಿತ್ತು ಎಂಬುದನ್ನು ವಿಡಿಯೋ ಮೂಲಕ ತೋರಿಸಲಾಗಿದೆ. ‘ಕಲರ್ಸ್ ಕನ್ನಡ’ ವಾಹಿನಿ ಈ ಪ್ರೋಮೋವನ್ನು ಹಂಚಿಕೊಂಡಿದೆ. 17 ಸ್ಪರ್ಧಿಗಳು ಬಿಗ್ ಬಾಸ್ ಆಟವನ್ನು ಮುಂದುವರಿಸಿದ್ದಾರೆ. ಜಂಟಿಗಳು ಮತ್ತು ಒಂಟಿಗಳು ಥೀಮ್ನಲ್ಲೇ ಗೇಮ್ ಮುಂದುವರಿಯುತ್ತಿದೆ. ಕಾಕ್ರೋಜ್ ಸುಧಿ ಅವರು ಅಸುರಾಧಿಪತಿ ಗೆಟಪ್ ಧರಿಸಿಯೇ ಬಿಗ್ ಬಾಸ್ (Bigg Boss) ಮನೆಯೊಳಗೆ ಎಂಟ್ರಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

