ಬಿಗ್ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
Bigg Boss Kannada 12: ಸ್ಪಂದನಾ ಬಿಗ್ಬಾಸ್ ಮನೆಯಲ್ಲಿ ದಂತದ ಬೊಂಬೆಯಂತೆ ಇದ್ದಾರೆ. ಹೆಚ್ಚಾಗಿ ಟಾಸ್ಕ್ಗಳಲ್ಲಿ ಇನ್ನಿತರೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವಾದರೂ ತಮ್ಮ ಅಂದ, ಮುದ್ದಾದ ಮಾತುಗಳಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಆದರೆ ಅವಶ್ಯಕತೆ ಬಂದರೆ ತಾವು ಕೈ-ಕೈ ಮಾಲಿಸುವುದಕ್ಕೂ ಸೈ ಎಂಬುವನ್ನು ಅವರು ತೋರಿಸಿಕೊಟ್ಟಿದ್ದಾರೆ. ಇದೀಗ ಟಾಸ್ಕ್ ಒಂದಕ್ಕೆ ಸಂಬಂಧಿಸಿದಂತೆ ರಾಶಿಕಾ ಮೇಲೆ ಕುಸ್ತಿ ಮಾಡಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ (Bigg Boss) ಮನೆಯಲ್ಲಿ ಜಗಳ, ಪ್ರೀತಿ, ಗಲಾಟೆ ಎಲ್ಲವೂ ಮಾಮೂಲು. ಟಾಸ್ಕ್ ಬಂದಾಗಲಂತೂ ಮೆತ್ತಗಿದ್ದವರೂ ಸಹ ಗಟ್ಟಿಯಾಗಿ ಜಗಳಕ್ಕೆ ನಿಲ್ಲುತ್ತಾರೆ. ಕೆಲವೊಮ್ಮೆ ಕೈ-ಕೈ ಮಿಲಾಯಿಸಿದ್ದೂ ಸಹ ಇದೆ. ಸ್ಪಂದನಾ ಬಿಗ್ಬಾಸ್ ಮನೆಯಲ್ಲಿ ದಂತದ ಬೊಂಬೆಯಂತೆ ಇದ್ದಾರೆ. ಹೆಚ್ಚಾಗಿ ಟಾಸ್ಕ್ಗಳಲ್ಲಿ ಇನ್ನಿತರೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವಾದರೂ ತಮ್ಮ ಅಂದ, ಮುದ್ದಾದ ಮಾತುಗಳಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಆದರೆ ಅವಶ್ಯಕತೆ ಬಂದರೆ ತಾವು ಕೈ-ಕೈ ಮಾಲಿಸುವುದಕ್ಕೂ ಸೈ ಎಂಬುವನ್ನು ಅವರು ತೋರಿಸಿಕೊಟ್ಟಿದ್ದಾರೆ. ಇದೀಗ ಟಾಸ್ಕ್ ಒಂದಕ್ಕೆ ಸಂಬಂಧಿಸಿದಂತೆ ರಾಶಿಕಾ ಮೇಲೆ ಕುಸ್ತಿ ಮಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
