ಬಿಗ್ಬಾಸ್ (BiggBoss) ಮನೆಗೆ ಹಳೆಯ ಸ್ಪರ್ಧಿಗಳು ಬಂದಿದ್ದಾರೆ. ಹೊರಗೆ ಏನಾಗುತ್ತಿದೆ ಎಂಬ ಸಣ್ಣ ಝಲಕ್ ಕೊಡುವ ಜೊತೆಗೆ ಪ್ರತಿಯೊಬ್ಬ ಸ್ಪರ್ಧಿಗಳೊಟ್ಟಿಗೆ ಮಾತನಾಡಿ ಅವರ ಆಟದ ರೀತಿ, ಮುಂದೆ ಹೇಗೆ ಆಡಿದರೆ ಉತ್ತಮ ಎಂದು ಕೆಲವು ಸಲಹೆಗಳನ್ನು ಸಹ ನೀಡಿದ್ದಾರೆ. ಸಂತು-ಪಂತು ಅವರ ಆಟ ಇತ್ತೀಚೆಗಿನ ಕೆಲವು ವಾರಗಳಲ್ಲಿ ಸಖತ್ ಸುಧಾರಿಸಿದೆ. ಇದೀಗ ಸ್ನೇಹಿತ್, ಸಂತು-ಪಂತು ಬಳಿ ಮಾತನಾಡುತ್ತಾ ಬಾಲ್ಕನಿ ಏರಿಯಾದ ಬಗ್ಗೆ ಮಾತನಾಡಿದ್ದಾರೆ. ಟೈಟ್ಯಾನಿಕ್ ಫೋಸ್ ಮೂಲಕ ಬಾಲ್ಕನಿಯನ್ನು ನಾನು ಬಳಸಿದೆ ಆದರೆ ನೀವು ಅದನ್ನು ಸಾಮ್ರಾಜ್ಯ ಮಾಡಿಕೊಂಡಿದ್ದಾರೆ. ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ