‘ಬಿಗ್​ ಬಾಸ್ ಒಟಿಟಿ’​ಗೆ ಯಾವ ಯಾವ ಕ್ಷೇತ್ರದವರು ಸ್ಪರ್ಧಿಗಳಾಗಿ ಬರ್ತಾರೆ? ಇಲ್ಲಿದೆ ವಿವರ

ಈ ಬಾರಿ ದೊಡ್ಮನೆಗೆ ಯಾವ ಯಾವ ಕ್ಷೇತ್ರದವರು ಬರುತ್ತಾರೆ ಎನ್ನುವ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಪರಮೇಶ್ವರ್ ಗುಂಡ್ಕಲ್ ಉತ್ತರ ನೀಡಿದ್ದಾರೆ.

TV9kannada Web Team

| Edited By: Rajesh Duggumane

Aug 01, 2022 | 7:27 PM

‘ಬಿಗ್ ಬಾಸ್ ಒಟಿಟಿ’ (Bigg Boss OTT) ಆಗಸ್ಟ್ 6ರಿಂದ ಆರಂಭ ಆಗಲಿದೆ. ಈ ವರ್ಷ ಈ ರಿಯಾಲಿಟಿ ಶೋ ‘ಬಿಗ್ ಬಾಸ್’ ಒಟಿಟಿಯಲ್ಲಿ ಮಾತ್ರ ಪ್ರಸಾರ ಕಾಣಲಿದೆ. ಆ ಬಳಿಕ ‘ಬಿಗ್ ಬಾಸ್ ಕನ್ನಡ 9’ ಶುರುವಾಗಲಿದೆ. ಈ ಬಾರಿ ದೊಡ್ಮನೆಗೆ ಯಾವ ಯಾವ ಕ್ಷೇತ್ರದವರು ಬರುತ್ತಾರೆ ಎನ್ನುವ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಪರಮೇಶ್ವರ್ ಗುಂಡ್ಕಲ್ ಉತ್ತರ ನೀಡಿದ್ದಾರೆ.

Follow us on

Click on your DTH Provider to Add TV9 Kannada