ಮಜಾಭಾರತ ಅಥವಾ ಬಿಗ್ ಬಾಸ್; ಮಂಜು ನೆಚ್ಚಿನ ಶೋ ಯಾವುದು? ಇಲ್ಲಿದೆ ಅಚ್ಚರಿಯ ಉತ್ತರ
ಮಂಜು ಬಿಗ್ ಬಾಸ್ ಸೀಸನ್ 8 ಗೆದ್ದಿದ್ದಾರೆ. ಈಗ ಇವೆರಡರಲ್ಲಿ ಅವರಿಗೆ ಯಾವ ಶೋ ಇಷ್ಟ ಎಂಬುದಕ್ಕೆ ಅಚ್ಚರಿಯ ಉತ್ತರ ಮಂಜು ಕಡೆಯಿಂದ ಬಂದಿದೆ.
ಮಂಜು ಪಾವಗಡ ಮಜಾಭಾರತ ಶೋ ಮೂಲಕ ಹೆಚ್ಚು ಗುರುತಿಸಿಕೊಂಡವರು. ಬಿಗ್ ಬಾಸ್ ಬರೋಕೂ ಅವರಿಗೆ ಕಾರಣವಾಗಿದ್ದು ಮಜಾಭಾರತ ಕಾರ್ಯಕ್ರಮವೇ. ಈಗ ಮಂಜು ಬಿಗ್ ಬಾಸ್ ಸೀಸನ್ 8 ಗೆದ್ದಿದ್ದಾರೆ. ಈಗ ಇವೆರಡರಲ್ಲಿ ಅವರಿಗೆ ಯಾವ ಶೋ ಇಷ್ಟ ಎಂಬುದಕ್ಕೆ ಅಚ್ಚರಿಯ ಉತ್ತರ ಮಂಜು ಕಡೆಯಿಂದ ಬಂದಿದೆ.
ಮಂಜು ಪಾವಗಡ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಅದ್ದೂರಿ ವೇದಿಕೆ ಮೇಲೆ ಅರವಿಂದ್ ಹಾಗೂ ಮಂಜು ನಡುವೆ ಕಿಚ್ಚ ಸುದೀಪ್ ಅವರು ಮಂಜು ಕೈ ಎತ್ತುವ ಮೂಲಕ ವಿನ್ನರ್ ಹೆಸರು ಘೋಷಣೆ ಮಾಡಿದ್ದಾರೆ. ಈ ವಿಚಾರ ಮಂಜು ಅವರ ಅಭಿಮಾನಿ ಬಳಗಕ್ಕೆ ಸಾಕಷ್ಟು ಖುಷಿ ನೀಡಿದೆ. ಈ ಎಲ್ಲಾ ವಿಚಾರಗಳ ಕುರಿತು ಮಂಜು ಮಾತನಾಡಿದ್ದಾರೆ.
ಇದನ್ನೂ ಓದಿ: ‘ಮಂಜು ಪಾವಗಡ ಗೆಲುವು ಖುಷಿ ಕೊಟ್ಟಿದೆ’; ಮನಃಪೂರ್ವಕವಾಗಿ ಹೊಗಳಿದ ಶಿವರಾಜ್ಕುಮಾರ್
Published on: Aug 11, 2021 06:01 PM
Latest Videos