‘ನನ್ನ ಬಗ್ಗೆ ಸಾವಿರ ಹೇಳ್ತಾರೆ’; ಟ್ರೋಲ್ ಮಾಡುವವರಿಗೆ ದಿವ್ಯಾ ಉರುಡುಗ ತಿರುಗೇಟು
ದಿವ್ಯಾ ಬಿಗ್ ಬಾಸ್ ಮನೆಯಲ್ಲಿ ಆಟ ಆಡುವಾಗ ಕೈಗೆ ಗಾಯವಾಗಿತ್ತು. ಹೀಗಾಗಿ ಅವರು ಕೈಗೆ ಬ್ಯಾಂಡೇಜ್ ಹಾಕಿಕೊಂಡಿದ್ದರು. ದಿವ್ಯಾ ಮೇಲೆ ಸಿಂಪತಿ ಬರೋಕೆ ಇದು ಕಾರಣವಾಗಿತ್ತು ಎಂದು ಅನೇಕರು ಮಾತನಾಡಿದ್ದರು.
ದಿವ್ಯಾ ಉರುಡುಗ ಬಿಗ್ ಬಾಸ್ ಟಾಪ್ ಮೂರರಲ್ಲಿ ಕಾಣಿಸಿಕೊಂಡಿದ್ದರು. ಅವರ ಜತೆ ರೇಸ್ನಲ್ಲಿದ್ದ ವೈಷ್ಣವಿ ಗೌಡ ಅವರನ್ನು ಕೂಡ ದಿವ್ಯಾ ಉರುಡುಗ ಹಿಂದಿಕ್ಕಿದ್ದರು. ಎರಡನೇ ರನ್ನರ್ ಅಪ್ ಆಗಿ ದಿವ್ಯಾ ಹೊರ ಹೊಮ್ಮಿದ್ದಾರೆ.
ದಿವ್ಯಾ ಬಿಗ್ ಬಾಸ್ ಮನೆಯಲ್ಲಿ ಆಟ ಆಡುವಾಗ ಕೈಗೆ ಗಾಯವಾಗಿತ್ತು. ಹೀಗಾಗಿ ಅವರು ಕೈಗೆ ಬ್ಯಾಂಡೇಜ್ ಹಾಕಿಕೊಂಡಿದ್ದರು. ದಿವ್ಯಾ ಮೇಲೆ ಸಿಂಪತಿ ಬರೋಕೆ ಇದು ಕಾರಣವಾಗಿತ್ತು ಎಂದು ಅನೇಕರು ಮಾತನಾಡಿದ್ದರು. ಈ ವಿಚಾರ ಇಟ್ಟುಕೊಂಡು ಕೆಲವರು ಟ್ರೋಲ್ ಕೂಡ ಮಾಡಿದ್ದರು. ಈ ಬಗ್ಗೆ ದಿವ್ಯಾ ಉರುಡುಗ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಜನರು ಸಾವಿರ ಮಾತನಾಡುತ್ತಾರೆ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಶಿವರಾಜ್ಕುಮಾರ್ ಆಶೀರ್ವಾದ ಪಡೆದ ಮಂಜು ಪಾವಗಡ; ಇಲ್ಲಿವೆ ಫೋಟೋಗಳು
Follow Us
Latest Videos
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್ಬಾಸ್ ಮನೆಯಲ್ಲಿ ಆಸಿಯಾ, ಯಶಸ್ ‘ಮಿಡ್ ನೈಟ್ ಆಫರೇಷನ್’
ಎಸ್ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

