AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಹಾಗಾದ್ರೆ, ಯಾವುದು ಈ ದೇಗುಲ? ಏನಿದರ ವಿಶೇಷತೆ?

ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಹಾಗಾದ್ರೆ, ಯಾವುದು ಈ ದೇಗುಲ? ಏನಿದರ ವಿಶೇಷತೆ?

ರಮೇಶ್ ಬಿ. ಜವಳಗೇರಾ
|

Updated on: May 22, 2025 | 8:33 PM

Share

Karni Mata Temple : ಪ್ರಧಾನಿ ನರೇಮದ್ರ ಮೋದಿ ಪ್ರಸಿದ್ಧ ಕರ್ಣಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ದೇವಾಲಯವನ್ನು 15 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಈ ದೇವಾಲಯದ ವಿಶೇಷವೆಂದರೆ ಇಲಿಗಳನ್ನು 'ದೇವರು' ಎಂದು ಕರೆಯಲಾಗುತ್ತದೆ ಮತ್ತು ಅವುಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಇಲಿ ತಿಂದ ಆಹಾರವೇ ಈ ಮಂದಿರದ ಪ್ರಸಾದವಾಗಿರುವುದು ವಿಶೇಷ. ಹಾಗಾದ್ರೆ , ಈ ಕರ್ಣಿ ಮಾತಾ ಮಂದಿರದ ವಿಶೇಷತೆ ಏನು? ಎನ್ನುವ ವಿವರ ಇಲ್ಲಿದೆ.

ಪ್ರಧಾನಿ ನರೇಮದ್ರ ಮೋದಿ ಪ್ರಸಿದ್ಧ ಕರ್ಣಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ದೇವಾಲಯವನ್ನು 15 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಈ ದೇವಾಲಯದ ವಿಶೇಷವೆಂದರೆ ಇಲಿಗಳನ್ನು ‘ದೇವರು’ ಎಂದು ಕರೆಯಲಾಗುತ್ತದೆ ಮತ್ತು ಅವುಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಇಲಿ ತಿಂದ ಆಹಾರವೇ ಈ ಮಂದಿರದ ಪ್ರಸಾದವಾಗಿರುವುದು ವಿಶೇಷ. ಹಾಗಾದ್ರೆ , ಈ ಕರ್ಣಿ ಮಾತಾ ಮಂದಿರದ ವಿಶೇಷತೆ ಏನು? ಎನ್ನುವ ವಿವರ ಇಲ್ಲಿದೆ.