ಬಸವ ಕಲ್ಯಾಣ: ತಿರಂಗಾದ ವಾಕಾಥಾನ್​ನಲ್ಲಿ ಕುಣಿದು ಕುಪ್ಪಳಿಸಿದರು ಶಾಸಕ ಶರಣು ಸಲಗಾರ ಮತ್ತು ಅವರ ಪತ್ನಿ

ಈ ಸಂದರ್ಭದಲ್ಲಿ ಶಾಸಕ ಶರಣು ಸಲಗರ ಮತ್ತು ಅವರ ಪತ್ನಿ ಸಾವಿತ್ರಿ ಸಲಗರ ಮೆರವಣಿಗೆಯಲ್ಲಿ ಭಾಗವಹಿಸಿದವರ ಜೊತೆ ಕುಣಿದು ಕುಪ್ಪಳಿಸಿದರು.

TV9kannada Web Team

| Edited By: Arun Belly

Aug 06, 2022 | 2:39 PM

ಬೀದರ್: ಆಜಾದಿ ಕಾ ಅಮೃತ್ ಮಹೋತ್ಸವ್ (Azadi Ka Amrit Mahotsav) ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ (Besana) 1000 ಮೀಟರ್ ಉದ್ದದ ತಿರಂಗ ತಯಾರಿಸಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಶರಣು ಸಲಗರ (Sharanu Salagar) ಮತ್ತು ಅವರ ಪತ್ನಿ ಸಾವಿತ್ರಿ ಸಲಗರ ಮೆರವಣಿಗೆಯಲ್ಲಿ ಭಾಗವಹಿಸಿದವರ ಜೊತೆ ಕುಣಿದು ಕುಪ್ಪಳಿಸಿದರು.

Follow us on

Click on your DTH Provider to Add TV9 Kannada