ರಾಜ್ಯ ಬಿಜೆಪಿ ನಾಯಕರ ಅಸಮರ್ಥ ನಾಯಕತ್ವದಿಂದಾಗಿ ಪ್ರಾಮಾಣಿಕ ಯುವ ಧುರೀಣರ ಕೊಲೆಗಳಾಗುತ್ತಿವೆ: ಬಿಜೆಪಿ ನಗರಸಭಾ ಸದಸ್ಯ, ಯಾದಗಿರಿ

ರಾಜ್ಯ ಬಿಜೆಪಿ ನಾಯಕರ ಅಸಮರ್ಥ ನಾಯಕತ್ವದಿಂದಾಗಿ ಪ್ರಾಮಾಣಿಕ ಯುವ ಧುರೀಣರ ಕೊಲೆಗಳಾಗುತ್ತಿವೆ: ಬಿಜೆಪಿ ನಗರಸಭಾ ಸದಸ್ಯ, ಯಾದಗಿರಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 28, 2022 | 11:18 AM

ಸಂಸತ್ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸಚಿವ ಸುನೀಲ್ ಕುಮಾರ್ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಮೊದಲಾದ ನಾಯಕರ ಅಸಾಮರ್ಥ್ಯ ನಾಯಕತ್ವದಿಂದ ಪ್ರಾಮಾಣಿಕ ಕಾರ್ಯಕರ್ತರ ಕೊಲೆಗಳಾಗುತ್ತಿವೆ ಎಂದರು.

ಯಾದಗಿರಿ: ಬಿಜೆಪಿ ಯುವ ಮೋರ್ಚಾ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು (Praveen Nettaru) ಕೊಲೆ ಪಕ್ಷದ ಕಾರ್ಯಕರ್ತರಲ್ಲಿ ಆಕ್ರೋಶ ಹುಟ್ಟಿಸಿದೆ. ಯಾದಗಿರಿಯಲ್ಲಿ (Yadgir) ಪ್ರವೀಣ್ ಗೆ ಶ್ರದ್ಧಾಂಜಲಿ ಅರ್ಪಿಸಿ ಮಾತಾಡಿದ ನಗರ ಸಭಾ ಸದಸ್ಯ ಅಂಬಯ್ಯ ಶಾಬಾದಿ, ಸಂಸತ್ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸಚಿವ ಸುನೀಲ್ ಕುಮಾರ್ (Sunil Kumar) ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಮೊದಲಾದ ನಾಯಕರ ಅಸಾಮರ್ಥ್ಯ ನಾಯಕತ್ವದಿಂದ ಪ್ರಾಮಾಣಿಕ ಕಾರ್ಯಕರ್ತರ ಕೊಲೆಗಳಾಗುತ್ತಿವೆ ಎಂದರು.