Video: ಮೈಗೆ ಸುತ್ತಿಕೊಂಡಿದ್ದ ವಿಷಕಾರಿ ಹಾವಿನಿಂದ ಮೇಕೆಯನ್ನು ಕಾಪಾಡಿದ್ಹೇಗೆ ನೋಡಿ
ವ್ಯಕ್ತಿಯೊಬ್ಬರು ವಿಷಪೂರಿತ ಹಾವಿನಿಂದ ಮೇಕೆಯನ್ನು ಕಾಪಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾವೊಂದು ಮೇಕೆಗೆ ಸುತ್ತಿಕೊಂಡಿದ್ದಷ್ಟೇ ಅಲ್ಲದೆ ಹೆಡೆ ಬಿಚ್ಚಿ ನಿಂತಿತ್ತು. ಆ ವ್ಯಕ್ತಿ ಸ್ವಲ್ಪ ಎಚ್ಚರ ಎಚ್ಚರ ತಪ್ಪಿದ್ದರೂ ಮೇಕೆಗೆ ಹಾವು ಕಚ್ಚುವ ಸಾಧ್ಯತೆ ತುಂಬಾ ಇತ್ತು. ಆದರೆ ಅವರು ಜಾಣತನ ಹಾಗೂ ಧೈರ್ಯದಿಂದ ಮೇಕೆಯನ್ನು ಕಾಪಾಡಿದ್ದಾರೆ. ಈ ವಿಡಿಯೋ 13 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಪೋಸ್ಟ್ಗೆ ಆಸಕ್ತಿದಾಯಕ ಕಮೆಂಟ್ಗಳು ಕೂಡ ಬಂದಿವೆ. ಹಾವು ಸುತ್ತಿಕೊಂಡು, ಆ ವ್ಯಕ್ತಿ ಕಾಪಾಡುವವರೆಗೂ ಮೇಕೆ ಒಂದು ಚೂರು ಅಲುಗಾಡಲಿಲ್ಲ ಏಕಾಗ್ರತೆ ತುಂಬಾ ಚೆನ್ನಾಗಿದೆ ಎಂದಿದ್ದಾರೆ
ವ್ಯಕ್ತಿಯೊಬ್ಬರು ವಿಷಪೂರಿತ ಹಾವಿನಿಂದ ಮೇಕೆಯನ್ನು ಕಾಪಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾವೊಂದು ಮೇಕೆಗೆ ಸುತ್ತಿಕೊಂಡಿದ್ದಷ್ಟೇ ಅಲ್ಲದೆ ಹೆಡೆ ಬಿಚ್ಚಿ ನಿಂತಿತ್ತು. ಆ ವ್ಯಕ್ತಿ ಸ್ವಲ್ಪ ಎಚ್ಚರ ಎಚ್ಚರ ತಪ್ಪಿದ್ದರೂ ಮೇಕೆಗೆ ಹಾವು ಕಚ್ಚುವ ಸಾಧ್ಯತೆ ತುಂಬಾ ಇತ್ತು. ಆದರೆ ಅವರು ಜಾಣತನ ಹಾಗೂ ಧೈರ್ಯದಿಂದ ಮೇಕೆಯನ್ನು ಕಾಪಾಡಿದ್ದಾರೆ. ಈ ವಿಡಿಯೋ 13 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಪೋಸ್ಟ್ಗೆ ಆಸಕ್ತಿದಾಯಕ ಕಮೆಂಟ್ಗಳು ಕೂಡ ಬಂದಿವೆ. ಹಾವು ಸುತ್ತಿಕೊಂಡು, ಆ ವ್ಯಕ್ತಿ ಕಾಪಾಡುವವರೆಗೂ ಮೇಕೆ ಒಂದು ಚೂರು ಅಲುಗಾಡಲಿಲ್ಲ ಏಕಾಗ್ರತೆ ತುಂಬಾ ಚೆನ್ನಾಗಿದೆ ಎಂದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 28, 2025 12:21 PM
Latest Videos

