ಮತ್ತೆ ಕಳಪೆಪಟ್ಟ ಪಡೆದ ಚೈತ್ರಾ; ಕ್ಯಾಪ್ಟನ್ ಪಟ್ಟಕ್ಕೇರಿದ ಭವ್ಯಾ ಗೌಡ

ಮತ್ತೆ ಕಳಪೆಪಟ್ಟ ಪಡೆದ ಚೈತ್ರಾ; ಕ್ಯಾಪ್ಟನ್ ಪಟ್ಟಕ್ಕೇರಿದ ಭವ್ಯಾ ಗೌಡ

ರಾಜೇಶ್ ದುಗ್ಗುಮನೆ
|

Updated on:Dec 20, 2024 | 8:24 AM

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಮತ್ತೆ ಕಳಪೆ ಪಟ್ಟಕ್ಕೇರಿದ್ದಾರೆ. ಈ ವಾರ ಅವರು ತಾವು ಮಾಡಿದ ತಪ್ಪಿನಿಂದ ಈ ರೀತಿಯ ತೊಂದರೆ ಅನುಭವಿಸಿದ್ದಾರೆ. ಮತ್ತೊಂದು ಕಡೆ ಭವ್ಯಾ ಗೌಡ ಅವರು ಕ್ಯಾಪ್ಟನ್ ಆಗಿದ್ದಾರೆ. ಈಗ ರಿಲೀಸ್ ಆದ ಪ್ರೋಮೋಗಳಲ್ಲಿ ಈ ವಿಚಾರಗಳು ಹೈಲೈಟ್ ಆಗಿವೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ 12ನೇ ವಾರದಲ್ಲಿ ಚೈತ್ರಾ ಅವರು ಕಳಪೆ ಪಟ್ಟ ಪಡೆದಿದ್ದಾರೆ. ಕಳೆದ ವಾರವೂ ಅವರು ಕಳಪೆ ಪಡೆದು ಜೈಲು ಸೇರಿದ್ದರು. ಈಗ ಮತ್ತೊಮ್ಮೆ ಅವರು ಜೈಲಿಗೆ ಹೋಗಿದ್ದಾರೆ. ಅತ್ತ ಭವ್ಯಾ ಗೌಡ ಅವರು ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗಿದ್ದಾರೆ. ಈಗ ರಿಲೀಸ್ ಆಗಿರುವ ಪ್ರೋಮೋಗಳಲ್ಲಿ ಈ ವಿಚಾರ ಹೈಲೈಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 20, 2024 07:55 AM