Chandra Grahan Live: ಅಪರೂಪಕ್ಕೊಮ್ಮೆ ನಡೆಯುವ ರಾಹುಗ್ರಸ್ತ ಚಂದ್ರ ಗ್ರಹಣದ ಲೈವ್​ ದೃಶ್ಯಾವಳಿ

Chandra Grahan Live: ಅಪರೂಪಕ್ಕೊಮ್ಮೆ ನಡೆಯುವ ರಾಹುಗ್ರಸ್ತ ಚಂದ್ರ ಗ್ರಹಣದ ಲೈವ್​ ದೃಶ್ಯಾವಳಿ

TV9 Web
| Updated By: ವಿವೇಕ ಬಿರಾದಾರ

Updated on:Nov 08, 2022 | 4:04 PM

Lunar Eclipse Live Video: ರಾಹುಗ್ರಸ್ತ ಚಂದ್ರ ಗ್ರಹಣ ಇಂದು (ನ. 8) ಮಧ್ಯಾಹ್ನ 2.38 ನಿಮಿಷಕ್ಕೆ ಪ್ರಾರಂಭವಾಗಿದೆ. ಇದರ ಮಧ್ಯ ಕಾಲ: 4.29, ಇದ್ದು 6.19 ನಿಮಿಷಕ್ಕೆ ಮುಕ್ತಾಯಗೊಳ್ಳುತ್ತದೆ.

ರಾಹುಗ್ರಸ್ತ ಚಂದ್ರ ಗ್ರಹಣ ಇಂದು (ನ. 8) ಮಧ್ಯಾಹ್ನ 2.38 ನಿಮಿಷಕ್ಕೆ ಪ್ರಾರಂಭವಾಗಿದೆ. ಇದರ ಮಧ್ಯ ಕಾಲ: 4.29, ಇದ್ದು 6.19 ನಿಮಿಷಕ್ಕೆ ಮುಕ್ತಾಯಗೊಳ್ಳುತ್ತದೆ. ಚಂದ್ರ ಗ್ರಹಣವು ಹುಣ್ಣಿಮೆಗಳಲ್ಲಿ ಮತ್ತು ಸೂರ್ಯ ಗ್ರಹಣ ಅಮಾವಾಸ್ಯೆಗಳಲ್ಲಿ ಸಂಭವಿಸುತ್ತದೆ. ಈ ಚಂದ್ರಗ್ರಹಣ ರಾಹುಗ್ರಸ್ತ ಗ್ರಸ್ತೋದಯ ಚಂದ್ರ ಗ್ರಹಣವಾಗಿದ್ದು, ಬಹಳ ವಿಶೇಷತೆಯಿಂದ ಕೂಡಿದೆ. ಈ ಚಂದ್ರ ಗ್ರಹಣವನ್ನು ಟಿವಿ9 ಲೈವ್​ ಆಗಿ ನೋಡಬಹುದು. ಹಾಗೇ ಚಂದ್ರ ಗ್ರಹಣ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಮತ್ತು ಯಾವ ರಾಶಿಯವರಿಗೆ ಶುಭ-ಅಶುಭ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Published on: Nov 08, 2022 04:00 PM