ಕಾಫಿನಾಡು ಚಂದು ತನ್ನದೇ ಶೈಲಿಯಲ್ಲಿ ಸಿದ್ದರಾಯ್ಯನವರಿಗೆ ಹುಟ್ಟುಹಬ್ಬದ ಶುಭಾಷಯ ಹೇಳಿದರು!
ಕಾಫಿನಾಡು ಚಂದು ಸಹ ಮಾಜಿ ಮುಖ್ಯಮಂತ್ರಿಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಬರ್ತ್ಡೇ ವಿಶಸ್ ಹೇಳಿದ್ದಾರೆ. ಚಂದು ಮೊದಲು ಗದ್ಯರೂಪದಲ್ಲಿ ಶುಭಾಷಯ ಹೇಳಿದ ಬಳಿಕ ಅದನ್ನು ಕಾವ್ಯರೂಪದಲ್ಲೂ ಹೇಳುತ್ತಾರೆ. ನೀವೂ ಕೇಳಿಸಿಕೊಳ್ಳಿ.
ಚಿಕ್ಕಮಗಳೂರು: ದಾವಣಗೆರೆಯಲ್ಲಿ ಸಿದ್ದರಾಮೋತ್ಸವ (Siddaramotsava) ಭರ್ಜರಿಯಾಗಿ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಭಾರೀ ಜನಪ್ರಿಯರಾಗಿರುವ ಚಿಕ್ಕಮಗಳೂರಿನ ಕಾಫಿನಾಡು ಚಂದು (Coffeenadu Chandu) ಸಹ ಮಾಜಿ ಮುಖ್ಯಮಂತ್ರಿಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಬರ್ತ್ಡೇ ವಿಶಸ್ ಹೇಳಿದ್ದಾರೆ. ಚಂದು ಮೊದಲು ಗದ್ಯರೂಪದಲ್ಲಿ ಶುಭಾಷಯ ಹೇಳಿದ ಬಳಿಕ ಅದನ್ನು ಕಾವ್ಯರೂಪದಲ್ಲೂ ಹೇಳುತ್ತಾರೆ. ನೀವೂ ಕೇಳಿಸಿಕೊಳ್ಳಿ.
Loading...
Unable to load recommendations.
Follow Us
