Bigg Boss Kannada: ಜನ ಸಾಮಾನ್ಯರಿಗೂ ಬಿಗ್ ಬಾಸ್ ಮನೆಗೆ ತೆರಳೋ ಅವಕಾಶ; ಚಾಲೆಂಜ್ ನೀಡಿದ ಕಲರ್ಸ್
ಕನ್ನಡ ಬಿಗ್ ಬಾಸ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 28ರಿಂದ ಶೋ ಆರಂಭ ಆಗಲಿದೆ. ಅದಕ್ಕೂ ಮೊದಲೇ ಶೋ ಬಗ್ಗೆ ಸುದ್ದಿ ಜೊರಾಗಿದೆ. ಈ ಶೋ ಆರಂಭಕ್ಕೂ ಮೊದಲೇ ಜನಸಾಮಾನ್ಯರಿಗೂ ದೊಡ್ಮನೆಗೆ ತೆರಳೋ ಅವಕಾಶ ಕಲ್ಪಿಸಲಾಗಿದೆ. ಹಾಗಂತ ಸ್ಪರ್ಧಿಗಳಾಗಿ ಅಲ್ಲ, ಬದಲಿಗೆ ಅತಿಥಿಗಳಾಗಿ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಕಲರ್ಸ್ನಲ್ಲಿ ಹೊಸ ಘೋಷಣೆ ಒಂದನ್ನು ಮಾಡಲಾಗಿದೆ. ಸೆಪ್ಟೆಂಬರ್ 8ರಿಂದ 12ವರೆಗೆ ಕಲರ್ಸ್ ಧಾರಾವಾಹಿಗಳನ್ನು ವೀಕ್ಷಿಸಿ, ಸರಳ ಪ್ರಶ್ನೆಗೆ ಹಾಟ್ಸ್ಟಾರ್ನಲ್ಲಿ ಉತ್ತರಿಸುವ ಮೂಲಕ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬರೋ ಅವಕಾಶ ಪಡೆಯಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Sep 09, 2025 11:20 AM

