ನೋಡದೇ ಸಂವಿಧಾನ ಪೀಠಿಕೆ ಓದಿ ಸಿಎಂ, ಸಚಿವರ ಗಮನಸೆಳೆದ ಪುಟ್ಟ ಬಾಲಕ
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿಂದು ಸಂವಿಧಾನ ದಿನಾಚರಣೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಸೇರಿದಂತೆ ಇತರು ಭಾಗವಹಿಸಿದ್ದರು. ಈ ವೇಳೆ ಚಾಮರಾಜನಗರದ ತೇಜಸ್ ಚಕ್ರವರ್ತಿ ಎನ್ನುವ ಬಾಲಕ ನೋಡದೇ ಸಂವಿಧಾನ ಪೀಠಿಕೆ ಓದಿ ಎಲ್ಲರ ಗಮನಸೆಳೆದಿದ್ದಾನೆ. ಬಳಿಕ ಸಿದ್ದರಾಮಯ್ಯ ಬಾಲಕ ಚಕ್ರವರ್ತಿ ಜೊತೆಗೆ ಮಾತನಾಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಅಲ್ಲದೇ ಚಕ್ರವರ್ತಿಗೆ ಸನ್ಮಾನಿಸಿ ಗೌರವಿಸಲಾಯ್ತು.
ಬೆಂಗಳೂರು, (ನವೆಂಬರ್ 26): ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿಂದು ಸಂವಿಧಾನ ದಿನಾಚರಣೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಸೇರಿದಂತೆ ಇತರು ಭಾಗವಹಿಸಿದ್ದರು. ಈ ವೇಳೆ ಚಾಮರಾಜನಗರದ ತೇಜಸ್ ಚಕ್ರವರ್ತಿ ಎನ್ನುವ ಬಾಲಕ ನೋಡದೇ ಸಂವಿಧಾನ ಪೀಠಿಕೆ ಓದಿ ಎಲ್ಲರ ಗಮನಸೆಳೆದಿದ್ದಾನೆ. ಬಳಿಕ ಸಿದ್ದರಾಮಯ್ಯ ಬಾಲಕ ಚಕ್ರವರ್ತಿ ಜೊತೆಗೆ ಮಾತನಾಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಅಲ್ಲದೇ ಚಕ್ರವರ್ತಿಗೆ ಸನ್ಮಾನಿಸಿ ಗೌರವಿಸಲಾಯ್ತು.
Published on: Nov 26, 2025 03:48 PM

