Corona Curfew: ಎಂ.ಜಿ ರಸ್ತೆ, ಬ್ರಿಗೇಡ್ ನಲ್ಲಿ ಹೆಜ್ಜೆ ಹೆಜ್ಜೆಗೂ ಖಾಕಿ ಸರ್ಪಗಾವಲು

ಎಂ.ಜಿ ರಸ್ತೆಯಲ್ಲಿ ಬ್ಯಾರಿಕೇಡ್ ಎಳೆದು ಕ್ಲೋಸ್ ಮಾಡಿದ ಖಾಕಿ - ಬ್ರಿಗೇಡ್ ರೋಡ್ ನ ಬಾರ್, ಪಬ್ , ರೆಸ್ಟೋರೆಂಟ್ ಕ್ಲೋಸ್ - ನರಪಿಳ್ಳೆಯೂ ಸುಳಿಯದಂತೆ ಲಾಕ್ ಮಾಡಿದ ಖಾಕಿ - ಎಂ.ಜಿ ರಸ್ತೆ, ಬ್ರಿಗೇಡ್ ನಲ್ಲಿ ಹೆಜ್ಜೆ ಹೆಜ್ಜೆಗೂ ಖಾಕಿ ಸರ್ಪಗಾವಲು - ಕೈಯಲ್ಲಿ ಲಾಠಿ ಹಿಡಿದು ಹೊರ ಬಂದವರಿಗೆ ವಾರ್ನಿಂಗ್

  • TV9 Web Team
  • Published On - 10:02 AM, 12 Apr 2021