ಬೆಳಗಾವಿಯಲ್ಲಿ ಮಂಗಳಾ ಅಂಗಡಿಗೆ ಪ್ರಚಾರ ವೇಳೆ ಮುದ್ದು ಹುಡುಗಿಯಿಂದ ಹೂ ಕೊಟ್ಟು ವಿಷ್‌

ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರಕ್ಕಾಗಿ ಬೆಳಗಾವಿಯಲ್ಲಿ ಮನೆ ಮನೆಗೆ ತೆರಳಿ ಮಂಗಳಾ ಅಂಗಡಿ ಪ್ರಚಾರ ಮಾಡುತ್ತಿದ್ದಾರೆ.. ಈ ಸಂದರ್ಭದಲ್ಲಿ ಕೆಲ ಮಹಿಳೆಯರು ಮತ ಕೇಳಲು ಬಂದ ಮಂಗಳಾ ಅಂಗಡಿಯವರಿಗೆ ಮುದ್ದಾದ ಮಗು ಹೂ ಕೊಟ್ಟು ವಿಷ್‌ ಮಾಡಿದ ಘಟನೆ ನಡೆದಿದೆ...

  • TV9 Web Team
  • Published On - 16:25 PM, 12 Apr 2021