ಡಾಲಿ ಹಳೆಯ ಲವ್ಸ್ಟೋರಿ ಕೇಳಿ ಧನ್ಯತಾ ರಿಯಾಕ್ಷನ್ ಹೇಗಿತ್ತು? ವಿವರಿಸಿದ ಧನಂಜಯ್
ಡಾಲಿ ಧನಂಜಯ್ ಅವರು ಶೀಘ್ರವೇ ಹಸೆಮಣೆ ಏರುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯೆ ಆಗಿರೋ ಧನ್ಯತಾ ಅವರನ್ನು ಧನಂಜಯ್ ವರಿಸುತ್ತಿದ್ದಾರೆ. ಧನಂಜಯ್ ಅವರ ಹೆಸರು ನಟಿಯೊಬ್ಬರ ಜೊತೆ ತಳುಕು ಹಾಕಿಕೊಂಡಿತ್ತು. ಈ ಬಗ್ಗೆ ಧನಂಜಯ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಈ ಬಗ್ಗೆ ವಿವರಿಸಿದ್ದು ಹೀಗೆ.
ಧನಂಜಯ್ ಅವರು ಈ ತಿಂಗಳು ಡಾಕ್ಟರ್ ಧನ್ಯತಾ ಅವರನ್ನು ವರಿಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಲು ಅವರು ಭಾವಿ ಪತ್ನಿ ಜೊತೆ ಸುದ್ದಿಗೋಷ್ಠಿ ನಡೆಸಿದರು. ಆಗ ಹಳೆಯ ಲವ್ಸ್ಟೋರಿಗಳ ಬಗ್ಗೆ ಪ್ರಶ್ನೆ ಎದುರಾಯಿತು. ‘ನಾನು ಎಲ್ಲವನ್ನು ಹೇಳಿಯೇ ಮದುವೆ ಆಗುತ್ತಿದ್ದೇನೆ. ಎಲ್ಲರಿಗೂ ಲವ್ಸ್ಟೋರಿ ಇರುತ್ತದೆ. ಸಿನಿಮಾದವರು ಎಂದಾಗ ಅದು ಪ್ರಚಾರ ಆಗಿರುತ್ತದೆ ಅಷ್ಟೇ’ ಎಂದಿದ್ದಾರೆ ಧನಂಜಯ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್

ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ

ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ

ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
