ಮದುವೆ ಬಗ್ಗೆ ಮನಬಿಚ್ಚಿ ಮಾತನಾಡುತ್ತಿರುವ ಡಾಲಿ ಧನಂಜಯ, ಧನ್ಯತಾ; ಇಲ್ಲಿದೆ ಸುದ್ದಿಗೋಷ್ಠಿ ಲೈವ್
ಡಾಲಿ ಧನಂಜಯ ಮತ್ತು ಧನ್ಯತಾ ಅವರ ಮದುವೆ ನಿಶ್ಚಿಯ ಆಗಿದ್ದು ಹೇಗೆ? ಯಾವ ಥೀಮ್ನಲ್ಲಿ ವಿವಾಹ ನಡೆಯಲಿದೆ? ಧನ್ಯತಾ ಅವರಲ್ಲಿ ಡಾಲಿ ಮೆಚ್ಚಿದ ಗುಣಗಳು ಏನು? ಧನಂಜಯ ಎಂದರೆ ಧನ್ಯತಾ ಅವರಿಗೆ ಯಾಕೆ ಇಷ್ಟ? ಇಂಥ ಹಲವಾರು ಪ್ರಶ್ನೆಗಳಿಗೆ ಈ ಸುದ್ದಿಗೋಷ್ಠಿಯಲ್ಲಿ ಧನ್ಯತಾ ಮತ್ತು ಡಾಲಿ ಧನಂಜಯ ಅವರು ಉತ್ತರಿಸಿದ್ದಾರೆ.
ನಟ ಡಾಲಿ ಧನಂಜಯ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮೈಸೂರಿನಲ್ಲಿ ಫೆಬ್ರವರಿ 15 ಮತ್ತು 16ರಂದು ಅವರ ಮದುವೆ ನಡೆಯಲಿದೆ. ಆ ಕುರಿತು ಮಾಹಿತಿ ಹಂಚಿಕೊಳ್ಳಲು ಇಂದು (ಫೆ.5) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡುತ್ತಿದ್ದಾರೆ. ಈ ಪ್ರೆಸ್ಮೀಟ್ನಲ್ಲಿ ಡಾಲಿ ಧನಂಜಯ ಹಾಗೂ ಧನ್ಯತಾ ಅವರು ಮಾತನಾಡುತ್ತಿದ್ದಾರೆ. ಸುದ್ದಿಗೋಷ್ಠಿ ಲೈವ್ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos