Daily Devotional: ಕೋರಿಕೆ ಈಡೇರಿಕೆಗೆ ಶಿವನ ಧ್ಯಾನ ಹೇಗೆ ಮಾಡಬೇಕು? ವಿಡಿಯೋ ನೋಡಿ
ಶಿವ ಹಿಂದೂಗಳ ಆರಾಧ್ಯ ದೈವ. ಶಿವನಿಗೆ ಆದಿಯೋಗಿ ಎಂದೂ ಕರೆಯುತ್ತಾರೆ. ಋಷಿ-ಮುನಿಗಳು ಶಿವನ ಧ್ಯಾನಿಸಿ ಸಾಕ್ಷಾತ್ಕಾರವನ್ನು ಕಂಡವರು. ಇನ್ನು, ಅಸುರರು ಕೂಡ ಶಿವನನ್ನು ಧ್ಯಾನಿಸಿ ವರಗಳನ್ನು ಪಡೆದರು. ಆರಾಧಿಸುವವರ, ಧ್ಯಾನಿಸುವವರ ಮನದಲ್ಲಿ ಪರಮಾತ್ಮ ಸದಾ ನೆಲಸಿರುತ್ತಾನೆ. ನಮ್ಮ ಕೋರಿಕೆ ಶಿವನ ಧ್ಯಾನ ಹೇಗೆ ಮಾಡಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ಶಿವ ಹಿಂದೂಗಳ ಆರಾಧ್ಯ ದೈವ. ಶಿವನಿಗೆ ಆದಿಯೋಗಿ ಎಂದೂ ಕರೆಯುತ್ತಾರೆ. ಋಷಿ-ಮುನಿಗಳು ಶಿವನ ಧ್ಯಾನಿಸಿ ಸಾಕ್ಷಾತ್ಕಾರವನ್ನು ಕಂಡವರು. ಇನ್ನು, ಅಸುರರು ಕೂಡ ಶಿವನನ್ನು ಧ್ಯಾನಿಸಿ ವರಗಳನ್ನು ಪಡೆದರು. ಆರಾಧಿಸುವವರ, ಧ್ಯಾನಿಸುವವರ ಮನದಲ್ಲಿ ಪರಮಾತ್ಮ ಸದಾ ನೆಲಸಿರುತ್ತಾನೆ ಎಂದು ನಂಬಲಾಗಿದೆ. ಶಂಕರ ಎಂದು ಉಚ್ಛರಿಸಿದರೆ ಸಾಕು ಯಾವುದೋ ಒಂದು ರೂಪದಲ್ಲಿ ಪ್ರತ್ಯಕ್ಷನಾಗಿ ಕಷ್ಟಗಳನ್ನು ದೂರ ಮಾಡುತ್ತಾನೆ. ಶಿವನನ್ನು ಧ್ಯಾನಿಸಲು ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ ಪಠಸಿಬೇಕು. ಭಕ್ತಿ, ಶ್ರದ್ಧೆಯಿಂದ ಶಿವನನ್ನು ಯಾರು ಆರಾಧಿಸಿ, ಧ್ಯಾನಿಸುತ್ತಾರೆ ಬೇಡಿದ ವರಗಳನ್ನು ಪರಮಾತ್ಮ ನೀಡುತ್ತಾನೆ ಎಂದು ನಮ್ಮ ಪೂರ್ವಜರು ಹೇಳುತ್ತಾ ಬಂದಿದ್ದಾರೆ. ನಮ್ಮ ಕೋರಿಕೆ ಶಿವನ ಧ್ಯಾನ ಹೇಗೆ ಮಾಡಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos