Daily Devotional: ಕನಸಿನಲ್ಲಿ ಕಪ್ಪು ಬೆಕ್ಕು ಬಂದರೆ ಅದೃಷ್ಠವೇ?
ಪ್ರಕೃತಿಯಲ್ಲಿರುವ ಹಲವಾರು ಪ್ರಾಣಿಗಳು ನಮಗೆ ಶಕುನಗಳನ್ನು ತಿಳಿಸುತ್ತವೆ. ಹಲ್ಲಿ, ಹಸು, ಹಾವು ಮತ್ತು ಬೆಕ್ಕು ಇವೆಲ್ಲವೂ ಮಾನವನ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡುತ್ತವೆ. ಇಂದು ಕನಸಿನಲ್ಲಿ ಕಪ್ಪು ಬೆಕ್ಕು ಬಂದರೆ ಏನರ್ಥ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 11: ಪ್ರಕೃತಿಯಲ್ಲಿರುವ ಹಲವಾರು ಪ್ರಾಣಿಗಳು ನಮಗೆ ಶಕುನಗಳನ್ನು ತಿಳಿಸುತ್ತವೆ. ಹಲ್ಲಿ, ಹಸು, ಹಾವು ಮತ್ತು ಬೆಕ್ಕು ಇವೆಲ್ಲವೂ ಮಾನವನ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡುತ್ತವೆ. ಇಂದು ಕನಸಿನಲ್ಲಿ ಕಪ್ಪು ಬೆಕ್ಕು ಬಂದರೆ ಏನರ್ಥ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

