Daily Devotional: ಇಂದಿನ ನಮ್ಮ ರಾಶಿಯಲ್ಲಿ ರವಿ ಗ್ರಹದ ಮಹತ್ವ ತಿಳಿಯಿರಿ

Daily Devotional: ಇಂದಿನ ನಮ್ಮ ರಾಶಿಯಲ್ಲಿ ರವಿ ಗ್ರಹದ ಮಹತ್ವ ತಿಳಿಯಿರಿ

ಗಂಗಾಧರ​ ಬ. ಸಾಬೋಜಿ
|

Updated on:May 02, 2024 | 7:24 AM

ಪ್ರತಿಯೊಂದು ಗ್ರಹವು ಅದರ ಸ್ವರೂಪ ಮತ್ತು ಪುರಾಣವನ್ನು ಅವಲಂಬಿಸಿ ವಿಭಿನ್ನ ಗುಣಗಳನ್ನು ಹೊಂದಿದೆ ಎಂದು ಪರಿಗಣಿಸಲಾಗುತ್ತದೆ. ಈ ಆಧಾರದ ಮೇಲೆ, ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ಒಂದು ನಿರ್ದಿಷ್ಟ ಬಣ್ಣವಿದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂಬತ್ತು ಗ್ರಹಗಳಲ್ಲಿ ಇಂದು ರವಿ ಗ್ರಹದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಉತ್ತರ ನೀಡಲಿದ್ದಾರೆ. ವಿಡಿಯೋ ನೋಡಿ. 

ಭಾರತೀಯ ಜ್ಯೋತಿಷ್ಯದಲ್ಲಿ ನವಗ್ರಹಗಳಿಗೆ (navagraha) ವಿಶೇಷ ಮಹತ್ವವಿದೆ. ಈ ಗ್ರಹಗಳ ಚಲನೆ ಮತ್ತು ಸ್ಥಾನವು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯದಲ್ಲಿ ನಂಬಲಾಗಿದೆ. ಜ್ಯೋತಿಷ್ಯದಲ್ಲಿ, ಪ್ರತಿಯೊಂದು ಗ್ರಹವು ಅದರ ಸ್ವರೂಪ ಮತ್ತು ಪುರಾಣವನ್ನು ಅವಲಂಬಿಸಿ ವಿಭಿನ್ನ ಗುಣಗಳನ್ನು ಹೊಂದಿದೆ ಎಂದು ಪರಿಗಣಿಸಲಾಗುತ್ತದೆ. ಈ ಆಧಾರದ ಮೇಲೆ, ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ಒಂದು ನಿರ್ದಿಷ್ಟ ಬಣ್ಣವಿದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂಬತ್ತು ಗ್ರಹಗಳಲ್ಲಿ ಇಂದು ರವಿ ಗ್ರಹದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಉತ್ತರ ನೀಡಲಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ಅಧ್ಯಾತ್ಮ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 02, 2024 07:24 AM