Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ

ವಿವೇಕ ಬಿರಾದಾರ

Updated on: Dec 20, 2024 | 6:36 AM

ಭಾರತೀಯ ಸನಾತನ ಪರಂಪರೆಯಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ಆಧಾರಿತ ರಾಶಿ ಭವಿಷ್ಯ, ದಿನ ಭವಿಷ್ಯ, ಶುಭ ಸಮಯಗಳನ್ನು ನೋಡಿಕೊಂಡು ಸತ್ಕಾರ್ಯಗಳನ್ನು, ದೈನಂದಿನ ವ್ಯವಹಾರಗಳನ್ನು ಮಾಡುವವರ ಸಂಖ್ಯೆ ಹೆಚ್ಚಿದೆ. ಶುಕ್ರವಾರ (19-12-2024) ದ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

20-12-2024 ಶುಕ್ರವಾರ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣ ಪಕ್ಷ, ಪಂಚಮಿ ಮಕಾ ನಕ್ಷತ್ರ, ಇಂದಿನ ರಾಹುಕಾಲ 10:51 ರಿಂದ 12:17ರ ತನಕ ಇರಲಿದೆ. ಸರ್ವಸಿದ್ಧಿ ಕಾಲ, ಸಂಲ್ಪ ಕಾಲ, ಶುಭ ಕಾಲ 9:23 ರಿಂದ 10.51 ರ ವರೆಗೆ ಇರಲಿದೆ.

ಲಕ್ಷ್ಮೀ ವ್ರತ ಆಚರಣೆ ಮಾಡಬಹುದಾದ ಈ ದಿನ ಶುಕ್ರವಾರ ಲಹರಿ ಇರುವ ದಿನವೂ ಆಗಿದೆ. ಇಂದು 12 ರಾಶಿಗಳ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ

Follow Us
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.