AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿತೃ ಪಕ್ಷ ಶುರು: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ

ಪಿತೃ ಪಕ್ಷ ಶುರು: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ

Ganapathi Sharma
|

Updated on: Sep 09, 2025 | 6:40 AM

Share

ಇಂದಿನಿಂದ ಪಿತೃ ಪಕ್ಷ ಶುರುವಾಗಿದ್ದು, 15 ದಿನಗಳ ಕಾಲ ಇರಲಿದೆ. ಈ ಅವಧಿಯಲ್ಲಿ ಜನ ತಮ್ಮ ಪಿತೃಗಳ ಹೆಸರಿನಲ್ಲಿ ದಾನ-ಧರ್ಮಾದಿಗಳನ್ನು ಮಾಡುವುದು ಒಳಿತೆಂದು ಹೇಳಲಾಗಿದೆ. ರವಿ ಸಿಂಹ ರಾಶಿಯಲ್ಲಿ ಹಾಗೂ ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿರುವ ಈ ದಿನದ 12 ರಾಶಿಗಳ ಭವಿಷ್ಯ ಇಲ್ಲಿದೆ.

ಪಿತೃ ಪಕ್ಷದ ಮೊದಲ ದಿನ ಇದಾಗಿದ್ದು, ಇಂದಿನಿಂದ 15 ದಿನಗಳ ಕಾಲ ಇರಲಿದೆ. ಈ ಅವಧಿಯಲ್ಲಿ ನಮ್ಮ ಈ ದೇಹದ ಜನನಕ್ಕೆ ಕಾರಣೀಕರ್ತರಾದ, ಗತಿಸಿ ಹೋದ ಹಿರಿಯರನ್ನು ನೆನಸಿಕೊಳ್ಳುವುದು ಹಾಗೂ ಅವರ ಹೆಸರಿನಲ್ಲಿ ದಾನ-ಧರ್ಮಾದಿಗಳನ್ನು ಮಾಡುವುದು ಉತ್ತಮ ಎಂದು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಅಲ್ಲದೆ, 12 ರಾಶಿಗಳ ಇಂದಿನ ದಿನ ಭವಿಷ್ಯವನ್ನೂ, ಗ್ರಹ ದೋಷಗಳಿಗೆ ಪರಿಹಾರ ಮಂತ್ರವನ್ನೂ ತಿಳಿಸಿಕೊಟ್ಟಿದ್ದಾರೆ. ವಿಡಿಯೋ ಇಲ್ಲಿದೆ.