ರವಿ, ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಯಾವ ರಾಶಿಯವರಿಗೆ ಏನು ಫಲ? ಇಲ್ಲಿದೆ ವಿವರ
ಇಂದು ತಾರೀಖು 27-2-2025 ಗುರುವಾರ, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ಚತುರ್ದಶಿ, ಧನಿಷ್ಠ ನಕ್ಷತ್ರ, ಶಿವಯೋಗ, ಶಕುನಿ ಕರಣ ಇರುವ ಈ ದಿನದ ರಾಹುಕಾಲ 2 ಗಂಟೆ 1 ನಿಮಿಷದಿಂದ 3 ಗಂಟೆ 30 ನಿಮಿಷದ ತನಕ ಇರುತ್ತೆ. ಹಾಗೆ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ 12 ಗಂಟೆ 32 ನಿಮಿಷದಿಂದ 2 ಗಂಟೆ 1 ನಿಮಿಷ ತನಕ ಇರುವ ಪರ್ವದಿನ ಕೂಡ ಇದಾಗಿರುತ್ತೆ.
ಇಂದು ರವಿ ಕುಂಭ ರಾಶಿಯಲ್ಲಿ, ಹಾಗೆಯೇ ಚಂದ್ರ ಸಹ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿರುವ ದಿನ. ಮೇಷ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ ಇರುವ ದಿನವಾಗಿದೆ. ಇಂದಿನ ವಿಶೇಷ ಗುರುವಾರ ಕೂಡ ಆಗಿರುವುದು. ಗುರುಗಳ ದರ್ಶನ ಮಾಡಿಕೊಂಡರೆ ಬಹಳಷ್ಟು ಶುಭಫಲ ಸಿಗುವ ದಿನ ಕೂಡ ಇದಾಗಿರುತ್ತದೆ. ಶನೈಶ್ಚರ ಜಯಂತಿಯ ದಿನ ಕೂಡ ಇದಾಗಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲ, ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
Latest Videos

ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ

ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್ಗೆ ಸೇರ್ಪಡೆ

ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್ಡಿಕೆಯನ್ನು ಭೇಟಿಯಾದ ಸತೀಶ್
