ಫಾರಂ ಹೌಸ್ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
Darshan Thoogudeepa: ನಟ ದರ್ಶನ್ ತೂಗುದೀಪ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದು ಇದೀಗ ಮೈಸೂರಿನ ಫಾರಂ ಹೌಸ್ಗೆ ವಾಸ್ತವ್ಯ ಬದಲಾಯಿಸಿಕೊಂಡಿದ್ದಾರೆ. ಮೈಸೂರಿನ ಫಾರಂ ಹೌಸ್ನಲ್ಲಿ ವಾಕಿಂಗ್ ಇನ್ನಿತರೆಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಮೈಸೂರಿನ ಫಾರಂ ಹೌಸ್ನ ವಿಡಿಯೋ ಇಲ್ಲಿದೆ ನೋಡಿ.
ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಜಾಮೀನು ಪಡೆದುಕೊಂಡು ಇದೀಗ ತಮ್ಮ ಮೈಸೂರಿನ ಫಾರಂ ಹೌಸ್ ಸೇರಿಕೊಂಡಿದ್ದಾರೆ. ನಿನ್ನೆ ತಾಯಿ ಮೀನಮ್ಮ ಅವರನ್ನು ಫಾರಂ ಹೌಸ್ನಲ್ಲಿ ಭೇಟಿಯಾದ ನಟ ದರ್ಶನ್. ಇಂದು (ಡಿಸೆಂಬರ್ 21) ಬೆಳಿಗ್ಗೆ ವಾಕಿಂಗ್ ಮಾಡಿದರು. ನಿನ್ನೆ ಆರಾಮವಾಗಿ ವಾಕ್ ಮಾಡುತ್ತಿದ್ದ ದರ್ಶನ್, ಇಂದು ಬೆಳಿಗ್ಗೆ ಕುಂಟುತ್ತಾ ವಾಕಿಂಗ್ ಮಾಡುತ್ತಿದ್ದರು. ತಮ್ಮ ವಾಕಿಂಗ್ ವಿಡಿಯೋ ಹೊರಬರುತ್ತಿದ್ದಂತೆ. ದರ್ಶನ್ ತಮ್ಮ ಫಾರಂ ಹೌಸ್ನ ಗೇಟಿಗೆ ಟಾರ್ಪಲ್ ಹಾಕಿ ಹೊರಗಿನಿಂದ ಯಾರೂ ನೋಡದಿರುವಂತೆ ಮಾಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ..
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 21, 2024 02:43 PM
Latest Videos

Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?

Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ

ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್ ಬಿಚ್ಚಿಟ್ಟ ಕಮಿಷನರ್
