ಆನೆ ಮೇಲೆ ಅಂಬಾರಿ: ಮೈಸೂರಿನಂತೆ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜರುಗಿದ ಜಂಬೂಸವಾರಿ
ಮುಖ್ಯಾಂಶಗಳು
- ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ಜಂಬೂಸವಾರಿ
- ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲಿಯೇ ಜಂಬೂಸವಾರಿ
- ಆನೆ ಮೇಲೆ ಅಂಬಾರಿಯಲ್ಲಿ ದುರ್ಗಾದೇವಿ ವಿಗ್ರಹವಿಟ್ಟು ಮೆರವಣಿಗೆ
ಮೈಸೂರಿನಲ್ಲಿ ಬುಧವಾರ ಜಂಬೂಸವಾರಿ ನಡೆಯಲಿದೆ. ಆದ್ರೆ, ಇದಕ್ಕೂ ಮೊದಲೇ ಕೊಪ್ಪಳದ ಗಂಗಾವತಿಯ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜಂಬೂಸವಾರಿ ನಡೆದಿದೆ. ಹೌದು...ಮೈಸೂರು ಜಂಬೂಸವರಾರಿಯಂತೆ ಹೇಮಗುಡ್ಡದಲ್ಲೂ ಸಹ ಪ್ರತಿ ವರ್ಷ ಆನೆ ಮೇಲೆ ದುರ್ಗಾದೇವಿ ವಿಗ್ರಹವಿಟ್ಟು ಮೆರವಣಿ ಮಾಡಲಾಗುತ್ತೆ. ಅದರಂತೆ ಇಂದು (ಅಕ್ಟೋಬರ್ 20) ಆಯುಧ ಪೂಜೆ ದಿನ ಅದ್ಧೂರಿಯಾಗಿ ಜಂಜೂಸವಾರಿ ನೆರವೇರಿದೆ. ಮೈಸೂರು ದಸರಾಗೆ ಕೊಪ್ಪಳವೇ ಮೂಲ ಎನ್ನುವ ಪ್ರತೀತಿ ಇದೆ. ಇದಕ್ಕೆ ಹೇಮಗುಡ್ಡ ಜಂಬೂಸವಾರಿ ಪುಷ್ಠಿ ನೀಡಿದ್ದು, ಮೈಸೂರು ಜಂಜೂಸವಾರಿ ಒಂದು ದಿನ ಮೊದಲೇ ಜನರು ಹೇಮಗುಡ್ಡದಲ್ಲಿ ಜಂಬೂ ಸವಾರಿಯನ್ನು ವೈಭವ ಕಣ್ತುoಬಿಕೊಂಡರು.
ಕೊಪ್ಪಳ, (ಅಕ್ಟೋಬರ್ 20): ಮೈಸೂರಿನಲ್ಲಿ ಬುಧವಾರ ಜಂಬೂಸವಾರಿ ನಡೆಯಲಿದೆ. ಆದ್ರೆ, ಇದಕ್ಕೂ ಮೊದಲೇ ಕೊಪ್ಪಳದ ಗಂಗಾವತಿಯ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜಂಬೂಸವಾರಿ ಜರುಗಿತು. ಹೌದು…ಮೈಸೂರು ಜಂಬೂಸವಾರಿಯಂತೆ ಕೊಪ್ಪಳದ ಗಂಗಾವತಿಯ ಹೇಮಗುಡ್ಡದಲ್ಲೂ ಸಹ ಪ್ರತಿ ವರ್ಷ ಆನೆ ಮೇಲೆ ದುರ್ಗಾದೇವಿ ವಿಗ್ರಹವಿಟ್ಟು ಮೆರವಣಿ ಮಾಡಲಾಗುತ್ತೆ. ಅದರಂತೆ ಇಂದು (ಅಕ್ಟೋಬರ್ 20) ಆಯುಧ ಪೂಜೆ ದಿನ ಅದ್ಧೂರಿಯಾಗಿ ಜಂಜೂಸವಾರಿ ನೆರವೇರಿತು. ಮೈಸೂರು ದಸರಾಗೆ ಕೊಪ್ಪಳವೇ ಮೂಲ ಎನ್ನುವ ಪ್ರತೀತಿ ಇದೆ. ಇದಕ್ಕೆ ಹೇಮಗುಡ್ಡ ಜಂಬೂಸವಾರಿ ಪುಷ್ಠಿ ನೀಡಿದ್ದು, ಮೈಸೂರು ಜಂಜೂಸವಾರಿ ಒಂದು ದಿನ ಮೊದಲೇ ಜನರು ಹೇಮಗುಡ್ಡದಲ್ಲಿ ಜಂಬೂ ಸವಾರಿಯನ್ನು ವೈಭವ ಕಣ್ತುoಬಿಕೊಂಡರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 20, 2026 09:38 PM
Loading...
Unable to load recommendations.
Follow Us
