ತನ್ನ ಇಡೀ ಕುಟುಂಬವನ್ನೇ ಕಾಪಾಡಿದ್ದ ದಾವಣಗೆರೆಯ ಕೀರ್ತಿ ವಿವೇಕ್​ಗೆ ಶೌರ್ಯ ಪ್ರಶಸ್ತಿ, ಆ ರೋಚಕ ಘಟನೆ ಬಿಚ್ಚಿಟ್ಟ ಬಾಲಕ

ತನ್ನ ಇಡೀ ಕುಟುಂಬವನ್ನೇ ಕಾಪಾಡಿದ್ದ ದಾವಣಗೆರೆಯ ಕೀರ್ತಿ ವಿವೇಕ್​ಗೆ ಶೌರ್ಯ ಪ್ರಶಸ್ತಿ, ಆ ರೋಚಕ ಘಟನೆ ಬಿಚ್ಚಿಟ್ಟ ಬಾಲಕ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 25, 2023 | 8:57 PM

ತನ್ನ ಇಡೀ ಕುಟುಂಬವನ್ನೇ ಕಾಪಾಡಿದ್ದಕ್ಕೆ ದಾವಣಗೆರೆಯ ಕೀರ್ತಿ ವಿವೇಕ್ ಎಂಬ ಬಾಲಕನಿಗೆ ಶೌರ್ಯಪ್ರಶಸ್ತಿ ಸಿಕ್ಕಿದೆ. ಆ ರೋಚಕ ಘಟನೆ ಹೇಗೆ ನಡೀತು ಎಂಬ ಬಗ್ಗೆ ಬಾಲಕ ಕೀರ್ತಿ ವಿವೇಕ್ Tv9 ಜೊತೆ ಹಂಚಿಕೊಂಡಿದ್ದಾನೆ.

ನವದೆಹಲಿ/ದಾವಣಗೆರೆ: ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಕರ್ನಾಟಕದ ಮೂವರು ಬಾಲಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅದರಲ್ಲಿ ತನ್ನ ಇಡೀ ಕುಟುಂಬವನ್ನೇ ಕಾಪಾಡಿದ್ದಕ್ಕೆ ದಾವಣಗೆರೆಯ ಕೀರ್ತಿ ವಿವೇಕ್ ಎಂಬ ಬಾಲಕನಿಗೆ ಶೌರ್ಯಪ್ರಶಸ್ತಿ ಸಿಕ್ಕಿದೆ. ಆ ರೋಚಕ ಘಟನೆ ಹೇಗೆ ನಡೀತು ಎಂಬ ಬಗ್ಗೆ ಬಾಲಕ ಕೀರ್ತಿ ವಿವೇಕ್ Tv9 ಜೊತೆ ಹಂಚಿಕೊಂಡಿದ್ದಾನೆ.