AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily horoscope: ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ

Daily horoscope: ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ

ವಿವೇಕ ಬಿರಾದಾರ
|

Updated on: Dec 29, 2024 | 6:55 AM

Share

ಡಿಸೆಂಬರ್ 29, 2024ರ ಭಾನುವಾರದ ರಾಶಿ ಫಲಗಳನ್ನು ಈ ಲೇಖನ ಒಳಗೊಂಡಿದೆ. ಮೇಷ ರಾಶಿಯವರಿಗೆ ವ್ಯವಹಾರಗಳಲ್ಲಿ ಸುಗಮತೆ ಮತ್ತು ಸ್ನೇಹಿತರಿಂದ ಶುಭ ಸುದ್ದಿ ಇದೆ. ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಬದಲಾವಣೆ ಮತ್ತು ಆರ್ಥಿಕ ಲಾಭ ಸಾಧ್ಯ. ಮಿಥುನ ರಾಶಿಯವರು ಆರ್ಥಿಕ ಸಂಕಷ್ಟ ಎದುರಿಸಬಹುದು, ಆದರೆ ಉದ್ಯೋಗದಲ್ಲಿ ಶುಭವಿದೆ. ಪ್ರತಿಯೊಂದು ರಾಶಿಗೆ ಅದೃಷ್ಟ ಸಂಖ್ಯೆ ಮತ್ತು ಮಂತ್ರವನ್ನು ಸಹ ಒದಗಿಸಲಾಗಿದೆ.

ದಿನಾಂಕ 29-12-2024 ಭಾನುವಾರ ಕ್ರೋದಿನಾಮ ಸಂವತ್ಸರ ದಕ್ಷಿಣಾಯನ ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣಪಕ್ಷ, ಚತುರ್ದಶಿ, ಜೇಷ್ಠ ನಕ್ಷತ್ರ, ಗಂಡ ಯೋಗ ಭದ್ರಕರಣ. ಈ ದಿನದ ರಾಹುಕಾಲ 4 ಗಂಟೆ 38 ನಿಮಿಷದಿಂದ 6 ಗಂಟೆ 4 ನಿಮಿಷ ತನಕ ಇರುತ್ತೆ. ಹಾಗೆ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಶುಭಕಾಲ ಬೆಳಗ್ಗಿನ ಜಾವ 10 ಗಂಟೆ 56 ನಿಮಿಷದಿಂದ 12 ಗಂಟೆ 21 ನಿಮಿಷ ತನಕ ಶುಭಕಾಲ ಇರುತ್ತದೆ.

ಮೇಷ: ನಾಲ್ಕು ಗ್ರಹಗಳ ಶುಭಫಲ. ವ್ಯವಹಾರಗಳು ಸುಗಮ. ಸ್ನೇಹಿತರಿಂದ ಶುಭಸುದ್ದಿ. ವೈವಾಹಿಕ ಜೀವನ ಉತ್ತಮ. ರೈತರು ಮತ್ತು ವ್ಯಾಪಾರಿಗಳಿಗೆ ಶುಭ. ಸಾಫ್ಟ್ವೇರ್ ಇಂಜಿನಿಯರ್‌ಗಳಿಗೆ ಬಡ್ತಿ ಸಾಧ್ಯತೆ. ಆರೋಗ್ಯ ಉತ್ತಮ. ಅದೃಷ್ಟ ಸಂಖ್ಯೆ 6. ಮಂತ್ರ: ಓಂ ಆದಿತ್ಯಾಯ ನಮಃ (9 ಬಾರಿ ಜಪಿಸಿ). ಹಳದಿ ಬಣ್ಣ ಉಪಯೋಗಿಸಿ.

ವೃಷಭ: ಆರು ಗ್ರಹಗಳ ಶುಭಫಲ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಆರ್ಥಿಕವಾಗಿ ಉತ್ತಮ. ಕಟ್ಟಡ ಕೆಲಸ ಪೂರ್ಣಗೊಳಿಸುವ ಸಾಧ್ಯತೆ. ವಸ್ತು ಖರೀದಿ ಯೋಗ. ಆರೋಗ್ಯ ಉತ್ತಮ. ಅದೃಷ್ಟ ಸಂಖ್ಯೆ 2. ಮಂತ್ರ: ಓಂ ದಕ್ಷಿಣಾಮೂರ್ತಿಯೇ ನಮಃ (1 ಬಾರಿ ಜಪಿಸಿ).

ಮಿಥುನ: ಐದು ಗ್ರಹಗಳ ಶುಭಫಲ. ಆರ್ಥಿಕ ಸಂಕಷ್ಟ ಸಾಧ್ಯತೆ. ವಾಹನ ಚಾಲನೆಯಲ್ಲಿ ಜಾಗ್ರತೆ. ಉದ್ಯೋಗದಲ್ಲಿ ಶುಭ. ಹೊಸ ಆಲೋಚನೆಗಳು. ರಾಜಕೀಯ ವ್ಯಕ್ತಿಗಳಿಗೆ ಶುಭ. ಮಕ್ಕಳಿಂದ ಶುಭ ಸುದ್ದಿ. ಅದೃಷ್ಟ ಸಂಖ್ಯೆ ೫. ಮಂತ್ರ: ಓಂ ಹರಿದಶ್ವಯ ನಮಃ (9 ಬಾರಿ ಜಪಿಸಿ). ಹಸಿರು ಬಣ್ಣ ಉಪಯೋಗಿಸಿ. ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ಭವಿಷ್ಯ ತಿಳಿಯಲು ವಿಡಿಯೋ ನೋಡಿ.