ಹಾಡಿನಲ್ಲಿ ಟಾಂಗ್ ಕೊಟ್ಟಿರೋದು ಯಾರಿಗೆ: ಉತ್ತರಿಸಿದ್ದಾನೆ ಕೇಳಿ 'ವಾಮನ'

ಹಾಡಿನಲ್ಲಿ ಟಾಂಗ್ ಕೊಟ್ಟಿರೋದು ಯಾರಿಗೆ: ಉತ್ತರಿಸಿದ್ದಾನೆ ಕೇಳಿ ‘ವಾಮನ’

ಮಂಜುನಾಥ ಸಿ.
|

Updated on:Aug 25, 2023 | 11:34 PM

Vaamana: ಧನ್ವೀರ್ ನಟನೆಯ 'ವಾಮನ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಸಿನಿಮಾದ ಹಾಡುಗಳು ಈಗಾಗಲೇ ಟ್ರೆಂಡ್ ಆಗಿವೆ. ಟೈಟಲ್ ಟ್ರ್ಯಾಕ್​ನಲ್ಲಿ ಬರುವ ಸಂಭಾಷಣೆ ಯಾರಿಗೋ ಟಾಂಗ್ ಕೊಡಲೆಂದೇ ಬರೆದಂತಿವೆ. ಈ ಬಗ್ಗೆ ನಟ ಧನ್ವೀರ್ ಮಾತನಾಡಿದ್ದಾರೆ.

ಧನ್ವೀರ್ (Dhanveer) ನಟನೆಯ ‘ವಾಮನ‘ (Vaamana) ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಹಾಡುಗಳು ಈಗಾಗಲೇ ಬಿಡುಗಡೆ ಆಗಿ ವೈರಲ್ ಆಗಿವೆ. ಸಿನಿಮಾದ ಟೈಟಲ್ ಟ್ರ್ಯಾಕ್ ‘ವಾ ವಾ ವಾಮನ’ ಯೂಟ್ಯೂಬ್​ನಲ್ಲಿ ಸದ್ದು ಮಾಡುತ್ತಿದೆ. ಹಾಡಿಗೆ ಮುಂಚೆ ಬರುವ ಡೈಲಾಗ್, ಯಾರಿಗೋ ಟಾಂಗ್ ಕೊಡಲೆಂದೇ ಬರೆದಂತೆ ಭಾಸವಾಗುತ್ತದೆ. ಈ ಬಗ್ಗೆ ಸ್ವತಃ ‘ವಾಮನ’ ಧನ್ವೀರ್ ಗೌಡ ಮಾತನಾಡಿದ್ದಾರೆ. ಅವರ ಉತ್ತರವೇನು? ನೀವೇ ಕೇಳಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Aug 25, 2023 11:27 PM