ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
Dhruva Sarja: ಪಾಕಿಸ್ತಾನಕ್ಕೆ ಅವರಿಗೆ ಅರ್ಥವಾಗುವ ಅವರದ್ದೇ ಭಾಷೆಯಲ್ಲಿ ನಮ್ಮ ಸೇನೆಯು ಕೆಲವೇ ದಿನಗಳಲ್ಲಿ ಉತ್ತರ ನೀಡಲಿದೆ ಎಂಬ ವಿಶ್ವಾಸ ನನಗೆ ಇದೆ. ಈಗಾಗಲೇ ಸಿಂಧೂ ನದಿಯ ನೀರನ್ನು ನಿಲ್ಲಿಸಿದ್ದಾರೆ. ಆ ಪಾಪಿಗಳು ಮಾಡಿರುವುದು ಅತ್ಯಂತ ಹೇಡಿ ಕೃತ್ಯ. ನಮ್ಮ ‘ಮಾರ್ಟಿನ್’ ಸಿನಿಮಾದ ಚಿತ್ರೀಕರಣವನ್ನು ಪಹಲ್ಗಾಮ್ ನಲ್ಲಿ ಮಾಡಿದ್ದಾಗಿ ಧ್ರುವ ಸರ್ಜಾ ನೆನಪು ಮಾಡಿಕೊಂಡಿದ್ದಾರೆ.
ಪಹಲ್ಗಾಮ್ (Pahalgam) ಉಗ್ರರ ದಾಳಿ ಭಾರತದ ಎಲ್ಲ ನಾಗರೀಕರನ್ನು ದುಃಖಕ್ಕೆ ದೂಡಿದೆ. ನಟ ಧ್ರುವ ಸರ್ಜಾ ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಪಾಕಿಸ್ತಾನಕ್ಕೆ ಅವರಿಗೆ ಅರ್ಥವಾಗುವ ಅವರದ್ದೇ ಭಾಷೆಯಲ್ಲಿ ನಮ್ಮ ಸೇನೆಯು ಕೆಲವೇ ದಿನಗಳಲ್ಲಿ ಉತ್ತರ ನೀಡಲಿದೆ ಎಂಬ ವಿಶ್ವಾಸ ನನಗೆ ಇದೆ. ಈಗಾಗಲೇ ಸಿಂಧೂ ನದಿಯ ನೀರನ್ನು ನಿಲ್ಲಿಸಿದ್ದಾರೆ. ಆ ಪಾಪಿಗಳು ಮಾಡಿರುವುದು ಅತ್ಯಂತ ಹೇಡಿ ಕೃತ್ಯ. ನಮ್ಮ ‘ಮಾರ್ಟಿನ್’ ಸಿನಿಮಾದ ಚಿತ್ರೀಕರಣವನ್ನು ಪಹಲ್ಗಾಮ್ ನಲ್ಲಿ ಮಾಡಿದ್ದಾಗಿ ಧ್ರುವ ಸರ್ಜಾ ನೆನಪು ಮಾಡಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಸ್ಫೋಟಕ ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ

