Dhruva Sarja: ಹೊಸಬರ ಚಿತ್ರಕ್ಕೆ ಧ್ರುವ ಸರ್ಜಾ ಬೆಂಬಲ; ನಟನ ಮಾತು ಇಲ್ಲಿದೆ

Dhruva Sarja: ಹೊಸಬರ ಚಿತ್ರಕ್ಕೆ ಧ್ರುವ ಸರ್ಜಾ ಬೆಂಬಲ; ನಟನ ಮಾತು ಇಲ್ಲಿದೆ

TV9 Web
| Updated By: ರಾಜೇಶ್ ದುಗ್ಗುಮನೆ

Updated on:May 01, 2023 | 9:16 AM

ಗೆಳೆಯನ ಸಿನಿಮಾಗೆ ಧ್ರುವ ಬೆಂಬಲ ನೀಡಿದ್ದಾರೆ. ‘ಧೀರ ಸಾಮ್ರಾಟ್’ ಸಿನಿಮಾದ ಹಾಡುಗಳನ್ನು ಅವರು ಬಿಡುಗಡೆ ಮಾಡಿದ್ದಾರೆ.

‘ಧೀರ ಸಾಮ್ರಾಟ್’ ಸಿನಿಮಾಗೆ (Dheera Samrat Movie) ಪವನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಧ್ರುವ ಸರ್ಜಾಗೂ ಪವನ್​ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಹೀಗಾಗಿ, ಗೆಳೆಯನ ಸಿನಿಮಾಗೆ ಧ್ರುವ (Dhruva Sarja) ಬೆಂಬಲ ನೀಡಿದ್ದಾರೆ. ‘ಧೀರ ಸಾಮ್ರಾಟ್’ ಸಿನಿಮಾದ ಹಾಡುಗಳನ್ನು ಅವರು ಬಿಡುಗಡೆ ಮಾಡಿದ್ದಾರೆ. ‘ಹಲವರಲ್ಲಿ ಟ್ಯಾಲೆಂಟ್ ಇರುತ್ತದೆ. ಅದನ್ನು ಗುರುತಿಸಿ ನಾವು ಬೆಂಬಲಿಸಿದಾಗಲೇ ಅವರು ಮುಂದಕ್ಕೆ ಬರೋದು’ ಎಂದಿದ್ದಾರೆ ಧ್ರುವ ಸರ್ಜಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: May 01, 2023 09:14 AM