‘ಬಸ್ಸ್ಟ್ಯಾಂಡ್ನಲ್ಲಿ ಮಲಗಿ ಪೊಲೀಸರಿಂದ ಲಾಟಿ ಏಟು ತಿಂದಿದ್ದೆ’; ಹಳೆ ಘಟನೆ ನೆನದು ಬೇಸರಗೊಂಡ ಡ್ಯಾನಿ
ನೂರಾರು ಸಿನಿಮಾಗಳಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ ಡಿಫರೆಂಟ್ ಡ್ಯಾನಿ ಅವರಿಗೆ ಈಗಲೂ ಚಿತ್ರರಂಗದಲ್ಲಿ ಬೇಡಿಕೆ ಇದೆ. ವೃತ್ತಿಜೀವನದಲ್ಲಿ ಅವರು ಸೆಟ್ಲ್ ಆಗಿದ್ದಾರೆ. ಆದರೆ, ಮೊದಲು ಹೀಗೆ ಇರಲಿಲ್ಲ.
ನೂರಾರು ಸಿನಿಮಾಗಳಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ ಡಿಫರೆಂಟ್ ಡ್ಯಾನಿ (Different Danny) ಅವರಿಗೆ ಈಗಲೂ ಚಿತ್ರರಂಗದಲ್ಲಿ ಬೇಡಿಕೆ ಇದೆ. ವೃತ್ತಿಜೀವನದಲ್ಲಿ ಅವರು ಸೆಟ್ಲ್ ಆಗಿದ್ದಾರೆ. ಆದರೆ, ಮೊದಲು ಹೀಗೆ ಇರಲಿಲ್ಲ. ಶೂಟಿಂಗ್ ಜಾಗದಿಂದ ಮನೆಗೆ ನಡೆದೇ ಹೋಗಬೇಕಿತ್ತು. ಈ ಕುರಿತು ಅವರು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ‘ಹಾಲುಂಡ ತವರು ಶೂಟಿಂಗ್ ಮುಗಿಸಿ ಬಂದು ಬಸ್ಸ್ಟ್ಯಾಂಡ್ನಲ್ಲಿ ಮಲಗಿದ್ವಿ. ಆಗ ಬಂದು ಪೊಲೀಸರು ಲಾಟಿ ಏಟು ಕೊಟ್ಟಿದ್ರು’ ಎಂದಿದ್ದಾರೆ ಡ್ಯಾನಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos