AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಮೇಶ್ ಜೀವನದ ಪ್ರತಿ ಹಂತದ ಬಗ್ಗೆಯೂ ವಿವರಿಸಿದ ಡಿಂಗ್ರಿ ನಾಗರಾಜ್

ಉಮೇಶ್ ಜೀವನದ ಪ್ರತಿ ಹಂತದ ಬಗ್ಗೆಯೂ ವಿವರಿಸಿದ ಡಿಂಗ್ರಿ ನಾಗರಾಜ್

ಮಂಜುನಾಥ ಸಿ.
|

Updated on: Nov 30, 2025 | 2:49 PM

Share

Actor Umesh: ಖ್ಯಾತ ಹಾಸ್ಯ ನಟ ಉಮೇಶ್ ಅವರು ಇಂದು (ನವೆಂಬರ್ 30) ನಿಧನ ಹೊಂದಿದ್ದಾರೆ. ಉಮೇಶ್ ಅವರು ಬಹಳ ಕಷ್ಟಪಟ್ಟು ಜೀವನ ನಡೆಸಿದವರು. ಅವರ ತಂದೆಯವರು ವಾರಾನ್ನದವರಾಗಿದ್ದರಂತೆ. ಉಮೇಶ್ ಅವರ ಬಾಲ್ಯದ ಗೆಳೆಯರಾಗಿರುವ ಡಿಂಗ್ರಿ ನಾಗರಾಜ್ ಅವರು ಉಮೇಶ್ ಅವರ ಜೀವನದ ಪ್ರತಿ ಹಂತವನ್ನು ಹತ್ತಿರದಿಂದ ನೋಡಿದ್ದಾರೆ. ಇದೀಗ ಉಮೇಶ್ ಅವರು ನಿಧನ ಹೊಂದಿರುವ ಸಂದರ್ಭದಲ್ಲಿ ಡಿಂಗ್ರಿ ನಾಗರಾಜ್ ಅವರು ಉಮೇಶ್ ಅವರ ಜೀವನದ ಪ್ರತಿ ಹಂತವನ್ನು ವಿವರಿಸಿದ್ದಾರೆ.

ಖ್ಯಾತ ಹಾಸ್ಯ ನಟ ಎಂಎಸ್ ಉಮೇಶ್ (Umesh) ಅವರು ಇಂದು (ನವೆಂಬರ್ 30) ನಿಧನ ಹೊಂದಿದ್ದಾರೆ. ಉಮೇಶ್ ಅವರು ನೂರಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ನೆನಪುಳಿಯುವ ಹಾಸ್ಯ ಪಾತ್ರಗಳಲ್ಲಿ ಉಮೇಶ್ ಅವರು ನಟಿಸಿದ್ದಾರೆ. ಉಮೇಶ್ ಅವರು ಬಹಳ ಕಷ್ಟಪಟ್ಟು ಜೀವನ ನಡೆಸಿದವರು. ಅವರ ತಂದೆಯವರು ವಾರಾನ್ನದವರಾಗಿದ್ದರಂತೆ. ಉಮೇಶ್ ಅವರ ಬಾಲ್ಯದ ಗೆಳೆಯರಾಗಿರುವ ಡಿಂಗ್ರಿ ನಾಗರಾಜ್ ಅವರು ಉಮೇಶ್ ಅವರ ಜೀವನದ ಪ್ರತಿ ಹಂತವನ್ನು ಹತ್ತಿರದಿಂದ ನೋಡಿದ್ದಾರೆ. ಇದೀಗ ಉಮೇಶ್ ಅವರು ನಿಧನ ಹೊಂದಿರುವ ಸಂದರ್ಭದಲ್ಲಿ ಡಿಂಗ್ರಿ ನಾಗರಾಜ್ ಅವರು ಉಮೇಶ್ ಅವರ ಜೀವನದ ಪ್ರತಿ ಹಂತವನ್ನು ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ