ಜಿಲ್ಲೆ ಜಿಲ್ಲೆಗಳು ಟಾರ್ಗೆಟ್..‘ಬೊಮ್ಮಾಯಿ’ ಮಿಠಾಯಿ: ಬಜೆಟ್​ನಲ್ಲಿ ನಿಮ್ಮ ಜಿಲ್ಲೆಗೆ ಏನೇನು ಸಿಕ್ಕಿದೆ ಎಂದು ನೋಡಿ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Feb 17, 2023 | 9:06 PM

ಜಿಲ್ಲೆ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಗಿಫ್ಟ್ ನೀಡದ್ದಾರೆ. ಅಳೆದು ತೂಗಿ ಅನುದಾನವನ್ನು ಸಿಎಂ ಬೊಮ್ಮಾಯಿ ನೀಡಿದ್ದಾರೆ,

ಬೆಂಗಳೂರು: ಚುನಾವಣೆ ಹತ್ತಿರ ಇರೋದ್ರಿಂದ ಈ ಬಾರಿಯ ಬಜೆಟ್​ (Karnataka Budget 2023) ಮೇಲೆ ಭಾರಿ ನಿರೀಕ್ಷೆ ಇಡಲಾಗಿತ್ತು. ನಮ್ಮ ಜಿಲ್ಲೆಗೆ ಏನ್ ಸಿಗುತ್ತೆ ಅಂತ ಜನ ಕಾತರದಿಂದ ಕಾಯ್ತಿದ್ರು. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸಿಎಂ ಬೊಮ್ಮಾಯಿ (Basavaraj Bommai), ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲೆ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಗಿಫ್ಟ್ ನೀಡದ್ದಾರೆ.. ಅಳೆದು ತೂಗಿ ಅನುದಾನವನ್ನು ಸಿಎಂ ಬೊಮ್ಮಾಯಿ ನೀಡಿದ್ದು, ಸರ್ವರಿಗೂ ಸಮಪಾಲು ಅನ್ನೋ ಮಂತ್ರ ಪಠಿಸಿದ್ದಾರೆ.  ಹಾಗಾದ್ರೆ, ನಿಮ್ಮ ಜಿಲ್ಲೆಗೆ ಬೊಮ್ಮಾಯಿ ಬಜೆಟ್​ನಲ್ಲಿ ಏನೇನು ಸಿಕ್ಕಿದೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

Published on: Feb 17, 2023 09:05 PM