ಮನೆಯಲ್ಲಿ ಸಲಗೆನಾ.. ಇಲ್ಲಾ ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆ ಶಿವಕುಮಾರ್ ಉತ್ತರ ಹೀಗಿದೆ
ಲಗ್ಗೆರೆ ಬಿಬಿಎಂಪಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಲಿಖಿತ ಅವರು ನಿಮ್ಮ ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಏನು ಸಲಹೆ ನೀಡುತ್ತಿದ್ದೀರಿ? ಹಾಗೇ ನೀವು ಅವರ ಜತೆ ಸಲಗೆಯಿಂದ ಇರುತ್ತಿದ್ದೀರಾ? ಇಲ್ಲಾ ಸ್ಟ್ರೀಕ್ಟ್ ಆಗಿದ್ರಾ ? ನೀವು ನಮಗೆ ಕೊಡುವ ಸಲಹೆ ಏನು? ಎಂದು ಡಿಸಿಎಂ ಡಿಕೆ ಶಿವಕುಮಾರ್ಗೆ ಪ್ರಶ್ನೆ ಹೇಳಿದ್ದಾರೆ. ಇದಕ್ಕೆ ಡಿಕೆಶಿ ಉತ್ತರ ಹೇಗಿತ್ತು ನೋಡಿ.
ಬೆಂಗಳೂರು, (ನವೆಂಬರ್ 14): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಕ್ಕಳ ದಿನಾಚರಣೆ ಅಂಗವಾಗಿ ಇಂದು ವಿಧಾನಸೌಧದಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಈ ವೇಲೆ ಲಗ್ಗೆರೆ ಬಿಬಿಎಂಪಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಲಿಖಿತ ಅವರು ನಿಮ್ಮ ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಏನು ಸಲಹೆ ನೀಡುತ್ತಿದ್ದೀರಿ? ಹಾಗೇ ನೀವು ಅವರ ಜತೆ ಸಲಗೆಯಿಂದ ಇರುತ್ತಿದ್ದೀರಾ? ಇಲ್ಲಾ ಸ್ಟ್ರೀಕ್ಟ್ ಆಗಿದ್ರಾ ? ನೀವು ನಮಗೆ ಕೊಡುವ ಸಲಹೆ ಏನು? ಎಂದು ಡಿಸಿಎಂಗೆ ಪ್ರಶ್ನೆ ಕೇಳಿದರು. ಅದಕ್ಕೆ ಡಿಕೆ ಶಿವಕುಮಾರ್ ಉತ್ತರಿಸಿದ್ದನ್ನು ಕೇಳಿ.