Mental Health: ಮಾನಸಿಕ ನೆಮ್ಮದಿ ಕಾಡಿಕೊಳ್ಳಲು ಏನು ಮಾಡಬೇಕು ಗೊತ್ತಾ..! ಇಲ್ಲಿದೆ ಮಾಹಿತಿ
ಮಾನಸಿಕವಾಗಿ ನೆಮ್ಮದಿಯನ್ನ ಹಾಳು ಮಾಡಿಕೊಳ್ಳುತ್ತಾನೆ. ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿ ಎನ್ನುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಈ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳುಹುದು ಹೇಗೆ ಎನ್ನುವ ನಿಮ್ಮ ಪ್ರಶ್ನೆಗೆ ಈ ವಿಡಿಯೋ ಉತ್ತರ ನೀಡುತ್ತೆ.
ಪ್ರತಿಯೊಬ್ಬ ಮನುಷ್ಯನಿಗೂ ಮನಸ್ಸು ಅನ್ನುವುದು ತುಂಬಾ ಮುಖ್ಯ. ಮನಸ್ಸನ್ನ ನಾವು ಕೆಡಿಸಿಕೊಂಡರೇ ಯಾರಿಗೆ ಆದರೂ ನೆಮ್ಮದಿಯಿಲ್ಲ. ಉತ್ಸಾಹ, ಸಮಾಧಾನ, ಆತಂಕ ಯಾವುದು ಇರಲ್ಲ. ಮನುಷ್ಯ ಒಂದಿಲ್ಲೊಂದು ಆಲೋಚನೆ, ವಿಚಾರ ಮಾಡುತ್ತಾ, ಮಾನಸಿಕವಾಗಿ ನೆಮ್ಮದಿಯನ್ನ (Mental Health) ಹಾಳು ಮಾಡಿಕೊಳ್ಳುತ್ತಾನೆ. ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿ ಎನ್ನುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಈ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳುಹುದು ಹೇಗೆ ಎನ್ನುವ ನಿಮ್ಮ ಪ್ರಶ್ನೆಗೆ ಈ ವಿಡಿಯೋ ಉತ್ತರ ನೀಡುತ್ತೆ. ಮನುಷ್ಯನಲ್ಲಿ ಆತಂಕ ಇರೋದು ಕಾಮನ್. Anxietyಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ಇದನ್ನೂ ಓದಿ:
ಈ ಶಿವ ದೇವಾಲಯದ ಮುಂದೆ ನಂದಿ ವಿಗ್ರಹವೇ ಇಲ್ಲ ಯಾಕೆ ಗೊತ್ತಾ? ಪುರಾಣಕ್ಕೆ ಸಾಕ್ಷಿಯಾಗಿದೆ ಪಂಜ ಸೀಮೆಯ ದೇವರು